ರೇವಂತ್ & ಮೋಹನಾಳ ಲವ್ ಸ್ಟೋರಿಯಲ್ಲಿ ಹಾಡು-ಪಾಡು ಮತ್ತು ಸೇಡು!

ಈ ಹಿಂದೆ ತೆರೆಗೆ ಬಂದಿದ್ದ ‘ರೋಗ್’ ಸಿನಿಮಾದಲ್ಲಿ ರೆಬೆಲ್ ಲವರ್ ಬಾಯ್ ಆಗಿ ಕಾಣಿಸಿಕೊಂಡವರು ನಟ ಇಶಾನ್. ಅದು ಅವರ ಮೊದಲ ಸಿನಿಮಾ. ಇದೀಗ ಅವರು ‘ರೇಮೊ’ ಮೂಲಕ ರಾಕ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದಲ್ಲಿ ರಾಕ್ ಸ್ಟಾರ್ ಆಗಿ ಮೋಡಿ ಮಾಡಿದ್ದಾರಾ ಇಶಾನ್? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.ರೇಮೊ ಅಲಿಯಾಸ್ ರೇವಂತ್‌ಗೆ (ಇಶಾನ್‌) ಸಂಗೀತ ಎಂದರೆ ಪಂಚಪ್ರಾಣ. ಲೈವ್ ಕಾನ್ಸರ್ಟ್‌ಗಳನ್ನು ನೀಡುತ್ತ, ರಾಕ್ ಸ್ಟಾರ್ ಎನಿಸಿಕೊಂಡವ. ಅವನ ಬದುಕಲ್ಲಿ ಎಲ್ಲವೂ ಪಾರದರ್ಶಕ. ಯಾವುದೇ ಮುಚ್ಚು-ಮರೆ ಇಲ್ಲ. ಇಷ್ಟವಾದ ಹುಡುಗಿ ಜೊತೆಗೆ ತಿರುಗುತ್ತಾನೆ, ಎಣ್ಣೆ, ಡ್ರಗ್ಸ್ ಅವನಿಗೆ ಸದಾ ಬೇಕು. ಇದಕ್ಕೆ ಅಪವಾದದಂತಿರುವ ಮೋಹನಾ (ಆಶಿಕಾ) ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಶಾಸ್ತ್ರೀಯ ಸಂಗೀತಗಾರ್ತಿ. ಕಲೆಯನ್ನು ದುಡ್ಡಿನಿಂದ ಅಳೆಯುವ ಗುಣದವಳಲ್ಲ ಮೋಹನಾ. ಇಂತಹ ಎರಡು ವಿರುದ್ಧ ದಿಕ್ಕಿನ ಮನಸುಗಳು ಪ್ರೀತಿಯ ಬಲೆಗೆ ಬಿದ್ದರೆ ಹೇಗಿರುತ್ತದೆ? ಅದೇ ರೇವಂತ್ & ಮೋಹನಾಳ ಲವ್ ಸ್ಟೋರಿ. ಇಷ್ಟೇನಾ ಸಿನಿಮಾ ಕಥೆ ಅಂತ ತೆಗೆದು ಹಾಕುವಂತಿಲ್ಲ. ಇದು ಬರೀ ಒನ್‌ಲೈನ್ ಮಾತ್ರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕೆ. ಎಸ್. ನರಸಿಂಹಸ್ವಾಮಿ ಮಹಾನ್ ಜನಾನುರಾಗಿರುವ ಕವಿ

Wed Dec 28 , 2022
  ‘ಮೈಸೂರು ಮಲ್ಲಿಗೆ’ ಅಂದರೆ ಕೆ. ಎಸ್. ನರಸಿಂಹಸ್ವಾಮಿಗಳು. ಮೈಸೂರು ಮತ್ತು ಮಲ್ಲಿಗೆಯನ್ನೂ ಮೀರಿ ನೆನಪಿಗೆ ಬರುವಷ್ಟು ಅವರು ಕನ್ನಡ ಜನಮಾನಸದಲ್ಲಿ ವಿರಾಜಿತರು. ಕನ್ನಡದ ಕವಿಯೊಬ್ಬರು ಯಾವುದೇ ಪಾಂಡಿತ್ಯವಿಲ್ಲದವನನ್ನೂ ತಮ್ಮ ಕೃತಿಗಳ ಮೂಲಕ ಆತ್ಮೀಯವಾಗಿ ಸೆಳೆದ ಒಂದು ಅಪೂರ್ವತೆ ಇದ್ದರೆ ಅದು ಕೆ. ಎಸ್. ನರಸಿಂಹ ಸ್ವಾಮಿಗಳಿಗೆ ಸೇರುತ್ತದೆ ಎಂಬುದು ನಿರ್ವಿವಾದ. ಇಂದು ಈ ಮಹಾನ್ ಜನಾನುರಾಗಿ ಕವಿಯ ಸಂಸ್ಮರಣೆ ದಿನ.1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ […]

Advertisement

Wordpress Social Share Plugin powered by Ultimatelysocial