ರಷ್ಯಾದ ಮತ್ತೊಂದು ಯುದ್ಧನೌಕೆ ಹೊಡೆದುರುಳಿಸಿದ ಉಕ್ರೇನ್ ಡ್ರೋಣ್!

 

ಉಕ್ರೇನ್ ಮೇಲೆ ರಷ್ಯಾದ ದಾಳಿ 2 ತಿಂಗಳು ಪೂರೈಸಿದ್ದರೂ ಯುದ್ಧ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ತಿರುಗೇಟು ನೀಡಲು ಆರಂಭಿಸಿರುವ ಉಕ್ರೇನ್ ಇದೀಗ ರಷ್ಯಾದ ಮೂರನೇ ಯುದ್ಧ ನೌಕೆಯನ್ನು ಹೊಡೆದುರುಳಿಸಿದೆ.

ಕಪ್ಪು ಸಮುದ್ರದ ಸ್ನೇಕ್ ದ್ವೀಪದ ಬಳಿ ಸೆರ್ನಾ ಪ್ರಾಜೆಕ್ಟ್‍ ಲ್ಯಾಂಡಿಂಗ್ ಹಡಗನ್ನು ಶಸ್ತ್ರಸಜ್ಜಿತ ಡ್ರೋಣ್ ಗಳು ಹೊಡೆದುರುಳಿಸಿವೆ.

ಬೈರಾಕರ್ ಟಿಬಿ2 ಹೆಸರಿನ ಡ್ರೋಣ್ ಸೆರ್ನಾ ಪ್ರಾಜೆಕ್ಟ್‍ ನ ಲ್ಯಾಂಡಿಂಗ್ ಕ್ರಾಫ್ಟ್ ಅನ್ನು ಈ ಬಾರಿ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ವಿಕ್ಟರಿ ಡೇ ದಾಳಿ: ಜಿ 7 ನಾಯಕರ ಮಹತ್ವದ ಏಕತೆ ಪ್ರದರ್ಶನ!

Sun May 8 , 2022
  ವಾಷಿಂಗ್ಟನ್ : ರಷ್ಯಾವು ತನ್ನ ವಿಶ್ವ ಯುದ್ಧದ ವಿಜಯವನ್ನು ವಿಕ್ಟರಿ ಡೇ ಹೆಸರಿನಲ್ಲಿ ಆಚರಿಸಲು ಸಿದ್ಧತೆ ನಡೆಸಿ ಉಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಯುಎಸ್ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಏಳು (ಜಿ 7) ನಾಯಕರ ಗುಂಪು ಭಾನುವಾರ (ಮೇ 8) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿ ಏಕತೆಯ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಭಾನುವಾರ ಬೆಳಿಗ್ಗೆ, ಅಧ್ಯಕ್ಷ ಬಿಡೆನ್ ಅವರು […]

Advertisement

Wordpress Social Share Plugin powered by Ultimatelysocial