ಸಂಕ್ರಾಂತಿಯಲ್ಲಿ ಆಂಟಿಬಯೋಟಿಕ್.

ಸಿನಿಮಾ ಶೈಲಿಯಲ್ಲೇ ಕಿರುಚಿತ್ರಗಳೂ ಗುಣಮಟ್ಟದಲ್ಲಿ,  ಅದ್ದೂರಿಯಾಗಿ ನಿರ್ಮಾಣವಾಗುತ್ತಿವೆ. ನೋಡುಗರ ಸಂಖ್ಯೆಯೂ ದ್ವಿಗುಣವಾಗಿದೆ. ಸಿನಿಮಾಗೆ ಕಡಿಮೆ ಇಲ್ಲದೆ “ಆಂಟಿಬಯೋಟಿಕ್” ಕಿರುಚಿತ್ರ   ಸದ್ದು ಮಾಡುತ್ತಿದೆ.  ಸಂಕ್ರಾಂತಿಗೆ  ಬಿಡುಗಡೆಯಾಗಿದ್ದು ಸಾಕಷ್ಟು  ಕಿರುಚಿತ್ರ  ನಿರ್ದೇಶಿಸಿರುವ ದೀಪ್ತಿರಾಜ್  ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೈಕಾಲಾಜಿಕಲ್  ಥ್ರಿಲ್ಲರ್ ಶೈಲಿಯ ಕಥಾಹಂದರವುಳ್ಳ ಕಿರುಚಿತ್ರದಲ್ಲಿ  ವ್ಯವಸ್ಥೆಯ ಬಗ್ಗೆ ಒಬ್ಬ ವ್ಯಕ್ತಿಗೆ ಇರಬಹುದಾದ  ದೃಷ್ಟಿಕೋನ ಹೇಳಲಾಗಿದೆ.  ಹಾಸನ ಮೂಲದ ಚಿದಾನಂದ್ ಹಾಗೂ ಖುಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಳಿದ ಪಾತ್ರಗಳಲ್ಲಿ ವೈರಲ್ ಶೇಖರ್, ಸಚಿನ್, ಸಂತೋಷ್ ನಟಿಸಿದ್ದಾರೆ. ಚಿತ್ರಕ್ಕೆ ಅಶೋಕ್ ಹಣಗಿಯವರ ಛಾಯಾಗ್ರಹಣ,  ವೀರ್ ಸಮರ್ಥ್ ಹಿನ್ನೆಲೆ ಸಂಗೀತವಿದೆ. ಉಳಿದಂತೆ ಅತೀಶ್ ಕಥೆ, ಯಶವಂತ್ ಪಟೇಲ್  ಸಂಭಾಷಣೆಯಿದೆ. ಕಿರುಚಿತ್ರವನ್ನಿ ಡಿ. ಎಸ್. ಕೆ. ಓಟಿಟಿ ಕಂಪನಿಯ ಸಹಯೋಗದೊಂದಿಗೆ ಹಲವು ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ  ಸಂಕ್ರಾಂತಿ ಹಬ್ಬದ ದಿನ ಬಿಡುಗಡೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿ.ಎನ್ ರವಿ ಎಂಬವರ ಬ್ಯಾಗನ್ನ ಎಗರಿಸಿದ್ದ ಆರೋಪಿ.

Mon Jan 30 , 2023
ಜಿ.ಎನ್ ರವಿ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಸದಸ್ಯನಾಗಿದ್ದ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ರವಿ. ಗಾಂಧಿಬಜಾರ್ ನಲ್ಲಿ ರಂಗಸ್ವಾಮಿಯ ಆಟೋ ಹಿಡಿದು ಮಲ್ಲೇಶ್ವರಂ ಗೆ ಬಂದಿದ್ದರು. ಮಾರ್ಗೋಸ ರಸ್ತೆಯ ವಿಜಯ ಹೋಮಿಯೋಪತಿ ಕ್ಲಿನಿಕ್ ಗೆ ಹೋಗಿದ್ದ ರವಿ. ಈ ವೇಳೆ ಆಟೋ ಚಾಲಕನ ಬಳಿ ಬ್ಯಾಗನ್ನ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು. ಆದ್ರೆ, ಬ್ಯಾಗಲ್ಲಿ ಕ್ಯಾಶ್ ನೋಡಿದವ್ನೇ ಆಟೋ ಸಮೇತ ಎಸ್ಕೇಪ್ ಆಗಿದ್ದಾನೆ. ಬ್ಯಾಗ್ ನಲ್ಲಿ ಹಣ ಹಾಗೂ ಪಾಸ್ […]

Advertisement

Wordpress Social Share Plugin powered by Ultimatelysocial