ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ

ಯಾದಗಿರಿಯಲ್ಲಿ  ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ ದಾಖಲಾಗಿದ್ದು,ಎಡವಟ್ಟಿನ ಬಗ್ಗೆ ಸಿಬ್ಬಂದಿಗಳ ಮೇಲೆ ಹಾಕಿದ ಡಿಹೆಚ್ಓ ಇಂದುಮತಿ ಕಾಮಶೆಟ್ಟಿ,ಕೆಲ ಹೊಸ ನೇಮಕಾತಿಯಾದವರು ಯಡವಟ್ಟು ಮಾಡಿದ್ದಾರೆ ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಹೇಳಿಕೆ ನೀಡಿದ್ದಾರೆ,SRF ID ತೆಗೆದುಕೊಂಡು ಇದರ ಬಗ್ಗೆ ತಿಳಿದುಕೊಳ್ಳಲಾಗುವುದು ಯಾವ ಲಾಗಿನ್ ನಿಂದ ಎಂಟ್ರಿ ಆಗಿದೆ ಅಂತ ನೋಡಿಕೊಳ್ತೀವಿ,ಕೆಲ ಹೊಸ ಸಿಬ್ಬಂದಿಯವರು ಈ ತರಹ ಮಾಡಿರ್ತಾರೆ,ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ,ಸುಮಾರು ದಿನಗಳ ನಂತರ ಇಂತಹ ಮಿಸ್ಟೇಕ್ ಕಾಣಿಸ್ತಾ ಇದೆ ಎಲ್ಲಾ ಸಿಬ್ಬಂದಿಗಳು ಸಹ ಕರೆಕ್ಟ್ ತರಭೇತಿ ಪಡೆದುಕೊಂಡವರಿದ್ದಾರೆ.ಒಂದೊಂದು ಸಲ ಔಟ್ ಸೋರ್ಸ್ ನಿಂದ ಬಂದವರು ಈ ತರ ಮಾಡಿರ್ತಾರೆ,ಈ ಮಿಸ್ಟೇಕ್ ಬಗ್ಗೆ ನಾನು ಮೊದಲು ಚೆಕ್ ಮಾಡಿಕೊಳ್ತೀನಿ ,ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ

Wed Jan 19 , 2022
ಚಾಮರಾಜನಗರದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ,ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದ್ದು,ತಪಾಸಣೆ ಇಲ್ಲದೆ ನೂರಾರು ವಾಹನಗಳು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುತ್ತಲೆ ಇವೆ,ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ನಿತ್ಯ ಬರುತ್ತಿದ್ದಾರೆ ಪ್ರವಾಸಿಗರು ,ಇದರಲ್ಲಿ ಹಣಕೊಟ್ಟು ಬರುವವರೇ ಹೆಚ್ಚು,ತಪಾಸಣೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ವಕ್ಕರಿಸಿದೆ ಕೋರೊನಾ ಹೆಮ್ಮಾರಿ ಎಂದು ತಿಳಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial