ಬೆಂಗಳೂರು ಕೇಂದ್ರ ವಿಭಾಗದ ಸೆನ್ ಪೊಲೀಸರ ಕಾರ್ಯಾಚರಣೆ.

ಬಜಾಜ್ ಫೈನಾನ್ಸ್ ಹೆಸರಲ್ಲಿ ವಂಚಿಸ್ತಿದ್ದ ಆರೋಪಿಯ ಬಂಧನ.

ವಿಕಾಸ್ ಬಂಧಿತ ಖತರ್ನಾಕ್ ಆರೋಪಿ.

ಬಜಾಜ್ ಫೈನಾನ್ಸ್ ನಲ್ಲೇ ಕೆಲಸ ಮಾಡಿಕೊಂಡಿದ್ದ ವಿಕಾಸ್.

ಹಳೆಯ ಕಸ್ಟಮರ್ ಗಳ ಕೆವೈಸಿ ಡಾಕ್ಯುಮೆಂಟ್ಸ್ ಇಟ್ಕೊಂಡು ಅಕೌಂಟ್ ತೆರೆಯುತ್ತಿದ್ದ.

ನಂತರ ಹೊಸ ಆ ಅಕೌಂಟ್ ಗೆ ಹೊಸ ಸಿಮ್ ಕಾರ್ಡ್ ಬಳಸಿ ಗ್ರಾಹಕರ ಡಾಕ್ಯುಮೆಂಟ್ಸ್ ಗೆ ಲಿಂಕ್ ಮಾಡ್ತಿದ್ದ.

ಹೊಸದಾಗಿ ಕ್ರಿಯೇಟ್ ಆದ ಬಜಾಜ್ ಫೈನಾನ್ಸ್ ಕಾರ್ಡ್ ನಿಂದ ಬೆಲೆಬಾಳೋ ವಸ್ತುಗಳನ್ನ ಖರೀದಿಸ್ತಿದ್ದ.

ಈ ಬಗ್ಗೆ ಸೆನ್ ಠಾಣೆಗೆ ದೂರು ಬಂದ ಹಿನ್ನೆಲೆ ತನಿಖೆ ಶುರುವಾಗಿತ್ತು.

ತನಿಖೆಯ ವೇಳೆ ತಗಲ್ಲಾಕ್ಕೊಂಡ ಆರೋಪಿ ವಿಕಾಸ್‌.

ವಿಚಾರಣೆ ವೇಳೆ 14 ಲಕ್ಷ ರೂ ಗ್ರಾಹಕರಿಗೆ ಟೋಪಿ ಹಾಕಿರೋ ವಿಕಾಸ್.

ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿರೋ ಸೆನ್ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯಕರ ಚರ್ಮಕ್ಕೆ ಬಳಸಿ ಗುಣಮಟ್ಟದ ಫೇಸ್ ವಾಶ್

Thu Jan 5 , 2023
  ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಮೊಡವೆ, ಜಿಡ್ಡು, ಸುಕ್ಕುಗಳಂತಹ ಸಮಸ್ಯೆಗಳನ್ನು ದೂರ ಇಡಬಹುದು. ಸೂರ್ಯನ ಕಿರಣ ಹಾಗೂ ವಾತಾವರಣದ ಧೂಳುಗಳಿಂದ ಮುಖದ ಮೇಲೆ ನಿರಂತರ ಹಾನಿ ಉಂಟಾಗುವುದು ಸಹಜ. ಅಂತಹ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡುವುದು ಫೇಸ್ ವಾಶ್‍ಗಳು. ಚರ್ಮದ ಮೇಲೆ ಯಾವುದೇ ಹಾನಿ ಉಂಟುಮಾಡದೆ ಚರ್ಮವನ್ನು ಆರೋಗ್ಯಕರವಾಗಿ ಇಡುವ ಕೆಲವು ಫೇಸ್ ವಾಶ್‍ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.ಇದೊಂದು ಜೆಲ್ ರೂಪದ ಫೇಸ್ ವಾಶ್. ಇದು ಚರ್ಮದ […]

Advertisement

Wordpress Social Share Plugin powered by Ultimatelysocial