ಬಾರತ ವಿಶೇಷವಾದ ಪುಣ್ಯ ಭೂಮಿ ಪ್ರೊಫೆಸರ್ ಸುಧಾ ಹುಚ್ಚಣ್ಣವರ ಅಭಿಪ್ರಾಯ

ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ (ರಿ ) ಲಕ್ಷ್ಮೇಶ್ವರ ಇವರ ನೇತೃತ್ವದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಪುಲಿಗೇರಿ ಪೌರ್ಣಿಮ ಕಾರ್ಯಕ್ರಮವನ್ನು ಪಟ್ಟಣದ ಹಿರಿಯ ಗಣ್ಯರು ಶಿವಣ್ಣ ಕೋಳಿವಾಡ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಭಾರತೀಯ ಪರಂಪರೆಯಲ್ಲಿ ಗೋಮಾತೆ ಎಂಬ ವಿಷಯಕ್ಕೆ ಉಪನ್ಯಾಸ ನೀಡಿದ ಸುಧಾ ಹುಚ್ಚಣ್ಣವರ ಮಾತನಾಡಿ ಭಾರತೀಯ ಪಾರಂಪರಿಕ ಒಳಗೆ ಗೋವಿಗೆ ಮಹತ್ವ ಸ್ಥಾನ ಸಾಂಪ್ರದಾಯಿಕವಾಗಿ ಆಧ್ಯಾತ್ಮಿಕವಾಗಿ ಭಾವನಾತ್ಮಕವಾಗಿ ಗೋವು ನಂಟು ಹೊಂದಿದೆ ಎಲ್ಲಾ ನದಿಗಳ ಗಿಂತಲೂ ಗೋಮೂತ್ರ ಪವಿತ್ರಸ್ಥಾನವನ್ನು ಹೊಂದಿದೆ ಪ್ರಾಣಿಹಿಂಸೆ ಮಹಾಪಾಪ ಮನುಷ್ಯರಂತೆ ಪ್ರಾಣಿ ಒಂದು ಅದರಲ್ಲಿ ಮನುಷ್ಯ ಬುದ್ಧಿಜೀವಿ ಅಂತ ಅನಿಸಿಕೊಂಡರು ಪ್ರಾಣಿಹತ್ಯೆ ಗೋಹತ್ಯೆ ಅಂತಹ ಕೃತ್ಯಗಳನ್ನು ಎಸೆಯುತ್ತಾನೆ ಭಾರತೀಯ ಪಾರಂಪರಿಕವಾಗ ಗೋವಿಗೆ ವಿಶಿಷ್ಟ ಸ್ಥಾನವಿದೆ ರಾಜ-ಮಹಾರಾಜರ ಕಾಲದಿಂದಲೂ ಗೋದಾನ ಪದ್ಧತಿ ಇದೆ ಗೋದಾನ ಕೊಡುವುದರಿಂದ ಪಾಪ ಕರ್ಮಗಳು ತೊಳೆಯುತ್ತದೆ ಎಂದು ನಂಬುತ್ತಿದ್ದರು ದೇವಾನುದೇವತೆಗಳಿಗೂ ದೇವತೆಯಂತೆ ಹಿಂದೂ ಧರ್ಮದಲ್ಲಿ ಗೋವನ್ನ ಪೂಜಿಸುತ್ತಾರೆ ಎಂದು ಹೇಳಿದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀರೇಶ್ವರ ಟ್ರಸ್ಟ್ ವತಿಯಿಂದಎಂಟನೇ ವರ್ಷದ ಕಾರ್ತಿಕೋತ್ಸವ

Tue Dec 21 , 2021
ಪಟ್ಟಣದ ಬೀರೇಶ್ವರ ಟ್ರಸ್ಟ್ ಕಮಿಟಿ ಮ್ಯಾಗೇರಿ ಓಣಿ ಲಕ್ಷ್ಮೇಶ್ವರ ಇವರಿಂದ ಎಂಟನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು…ಮೊದಲಿಗೆ ಪಟ್ಟಣದ ಶಿಗ್ಲಿ ಕ್ರಾಸ್ ನಿಂದ ಸುಕ್ಷೇತ್ರ ಮ್ಯೂ ಮಟಿಗುಡ್ಡ ಅರಕೇರಿ ಯ ಪರಮಪೂಜ್ಯ ಶ್ರೀ ಅವಧೂತ ಮಹಾರಾಜರು ಅವರನ್ನು ಮೆರವಣಿಗೆ ಮೂಲಕ 111 ಕುಂಭಗಳನ್ನು ಹೊತ್ತ ಮಹಿಳೆಯರು, ಸಮಾಜ ಬಾಂಧವರು ಡೊಳ್ಳು ಕುಣಿತ, ಹೆಜ್ಜೆ ಹಾಕುತ್ತ ಮೆರವಣಿಗೆಯು ಬಜಾರ್ ರಸ್ತೆ ಮುಖಾಂತರ ಪಟ್ಟಣದ ಬೀರೇಶ್ವರ ಗುಡಿಗೆ ಬಂದು ತಲುಪಿತು…ಸಂಜೆ ಬೀರೇಶ್ವರ ಗುಡಿಯಲ್ಲಿ […]

Advertisement

Wordpress Social Share Plugin powered by Ultimatelysocial