ಡಿಡಿ ನ್ಯಾಷನಲ್‌ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶಕ್ತಿಮಾನ್‌ ಸಿನಿಮಾವನ್ನು ಇದೀಗ ಸೋನಿ ಪಿಕ್ಚರ್ಸ್‌ ಸಿನಿಮಾವಾಗಿ ಮಾಡುತ್ತಿದೆ.

ಮುಂಬೈ: ಶಕ್ತಿಮಾನ್‌ ಧಾರಾವಾಹಿಯನ್ನು ಕಾದು ಕೂತು ನೋಡುತ್ತಿದ್ದವರಿಗೆ ಸೋನಿ ಪಿಕ್ಚರ್ಸ್‌ ಶುಭಸುದ್ದಿಯೊಂದನ್ನು ಕೊಟ್ಟಿದೆ.1997ರಿಂದ 2000ರವರೆಗೆ ಡಿಡಿ ನ್ಯಾಷನಲ್‌ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶಕ್ತಿಮಾನ್‌ ಸಿನಿಮಾವನ್ನು ಇದೀಗ ಸೋನಿ ಪಿಕ್ಚರ್ಸ್‌ ಸಿನಿಮಾವಾಗಿ ಮಾಡುತ್ತಿದೆ.ಈ ಬಗ್ಗೆ ಅವರ ಟ್ವಿಟರ್‌ ಖಾತೆಯಲ್ಲಿ ಗುರುವಾರ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದು, 1 ನಿಮಿಷದ ವಿಡಿಯೋವನ್ನೂ ಬಿಟ್ಟಿದ್ದಾರೆ.ಧಾರಾವಾಹಿಯಲ್ಲಿ ಶಕ್ತಿಮಾನ್‌ ಆಗಿ ಕಾಣಿಸಿಕೊಂಡಿದ್ದ ಮುಖೇಶ್‌ ಖನ್ನಾ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ? ಯಾರು ನಿರ್ದೇಶಿಸಲಿದ್ದಾರೆ ಎನ್ನುವ ವಿಚಾರವನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HIJAB:ಕರ್ನಾಟಕದ ಹಿಜಾಬ್ ವಿವಾದ ಕೋಲ್ಕತ್ತಾದಲ್ಲಿ ಪ್ರತಿಧ್ವನಿಸುತ್ತಿದೆ;

Fri Feb 11 , 2022
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಸಮಾಜದ ವಿವಿಧ ವರ್ಗಗಳ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಕೋಲ್ಕತ್ತಾದವರು ಕರ್ನಾಟಕದಲ್ಲಿ ‘ಹಿಜಾಬ್’ ವಿವಾದದ ಕುರಿತಾದ ಸಾಲನ್ನು ವಿರೋಧಿಸಿ ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ‘ಹಿಜಾಬ್’ ಪರವಾಗಿ ಜಮಾಯಿಸಿದ್ದರಿಂದ ನಗರವು ವಿವಿಧ ಮೂಲೆಗಳಿಂದ ಹಲವಾರು ಪ್ರತಿಭಟನಾ ಮೆರವಣಿಗೆಗಳಿಗೆ ಸಾಕ್ಷಿಯಾಯಿತು. ಕೋಲ್ಕತ್ತಾದ ವಿವಿಧ ಭಾಗಗಳಿಂದ ಹಲವಾರು ನಾಗರಿಕರು ‘ಹಿಜಾಬ್’ ಸಾಲನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಾಗ ನಗರದ ಬೀದಿಗಳು ‘ನನ್ನ […]

Advertisement

Wordpress Social Share Plugin powered by Ultimatelysocial