ಚಿತ್ತೂರು ಬಳಿ ಶಿವಾಜಿನಗರ ಪೊಲೀಸರ ಅಪಘಾತ ಪ್ರಕರಣ

ಮೃತಪಟ್ಟ ಪಿಸಿ ಅನಿಲ್ ಮುಲಿಕ್ ಕುಟುಂಬಕ್ಕೆ ಸಹಾಯ ಹಸ್ತ

ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಯಿಂದ ಕೈಲಾದ ಧನ ಸಹಾಯ

ಫೋನ್ ಪೇ ಮೂಲಕ ವೈಯಕ್ತಿಕವಾಗಿ ಹಣ ವರ್ಗಾವಣೆ

100,200,500 ರೂಪಾಯಿವರೆಗೆ 512 ಮಂದಿಯಿಂದ ಹಣ ವರ್ಗಾವಣೆ

ಆದರೆ ಈ ರೀತಿಯ ಸಾವು ದುರದೃಷ್ಟಕರ ಸಂಗತಿ

ನಮಗೆ ಅತ್ಯಂತ ವಿಷಾಧನೀಯ,ನೋವಿನ ವಿಚಾರ

ನಾವು ಎಷ್ಟೇ ಸಹಾಯ ಮಾಡಿದರೂ ಕೋಟಿ ರೂಪಾಯಿ ಕೊಟ್ಟರು ಒಬ್ಬ ತಂದೆಗೆ ಅವರ ಮಗನನ್ನು ಮರಳಿ ಕೊಡಲಾಗದು

ಇದು ಕೇವಲ‌ ಕಣ್ಣೀರು ಒರೆಸುವ ಪ್ರಯತ್ನವಷ್ಟೆ

ಕಾನ್ಸ್ ಟೇಬಲ್ ಅನಿಲ್ ಸಹದ್ಯೋಗಿಗಳ ಅಳಲು

ಪಿಸಿ ಅನಿಲ್ ಬ್ಯಾಚ್ ನಿಂದ ಸಿಬ್ಬಂದಿಯಿಂದ ನೊಂದ ಕುಟುಂಬಕ್ಕೆ ಸಹಾಯಹಸ್ತ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ನಿಗಧಿಯಂತೆ ಮುಂದುವರೆದ ರೈತರ ಪ್ರತಿಭಟನೆ.

Tue Jul 26 , 2022
ಕಟ್ಟೇರಿ ಗ್ರಾಮದ ಬಳಿ ಜಮಾವಣೆಗೊಳ್ತಿರುವ ರೈತರು. ಕೆ.ಆರ್.ಎಸ್.ಸಮೀಪದ ಕಟ್ಟೇರಿ ಗ್ರಾಮ.. ಕೆಲವೇ ಹೊತ್ತಲ್ಲಿ ಬೃಹತ್ ಪ್ರತಿಭಟನೆ . ಟ್ರಯಲ್ ಬ್ಲಾಸ್ಟ್ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ರೈತರ ಒತ್ತಾಯ.. ನೆನ್ನೆಯೂ ಕೂಡ ಬೈಕ್ ರ್ಯಾಲಿ ನಡೆಸಿ ಹೋರಾಟ ನಡೆಸಿದ್ದ ರೈತರು. ಡಿಸಿ ಕಚೇರಿಯಲ್ಲಿ ಧರಣಿ ಕುಳಿತು ಕೂಡ ಹೋರಾಟ.. ಇಂದು ಕೂಡ ಹೋರಾಟ ಮುಂದುವರಿಸಿರುವ ರೈತರು.. KRS ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಕೊಡದಂತೆ ಆಗ್ರಹ.. ಸಧ್ಯ ಇಂದಿನಿಂದ […]

Advertisement

Wordpress Social Share Plugin powered by Ultimatelysocial