ಹೆಚ್ಚು ಸಿರಿಧಾನ್ಯಗಳನ್ನು ಬಳಸಿ ಸದೃಢ ಆರೋಗ್ಯ ವೃದ್ಧಿಸಿಕೊಳ್ಳಿ ಎಂದ ತಶಿಲ್ದಾರ್ ಶ್ರೀಶೈಲ್ ತಳವಾರ್

ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯ ಇವರ ಸಂಯೋಗದಲ್ಲಿ ಸಾವಯುವ ಹಾಗೂ ಸಿರಿಧಾನ್ಯಗಳ ಕುರಿತು ರೈತ ಮಹಿಳೆಯರಿಗೆ ಸಿರಿಧಾನ್ಯ ರಂಗೋಲಿ ಸ್ಪರ್ಧೆ ಹಾಗೂ ಬಳಸುವ ತಿಂಡಿ ತಿನಿಸುಗಳು ಚಾಲನೆ ಮಾಡಿ ಮಾತನಾಡಿದರುಪ್ರತಿಯೊಬ್ಬರು ಸಿರಿಧಾನ್ಯಗಳ ಬಳಸಬೇಕು ಹಲವಾರು ರೋಗಗಳನ್ನು ದೂರ ಮಾಡುತ್ತದೆ ಹಾಗೂ ಮನುಷ್ಯರನ್ನು ಸದೃಢವಾಗಿ ಬೆಳೆಸಲು‌ ಸಾಹಯ ಮಾಡುತ್ತದೆ ಗ್ರಾಮೀಣ ಮಟ್ಟದ ಮಹಿಳೆಯರಿಂದ ಸಿರಿಧಾನ್ಯಗಳ ರಂಗೋಲಿ ಸ್ಪರ್ಧೆಯನ್ನು ನೋಡಿ ತಹಶೀಲ್ದಾರ್ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿ ಸಿರಿಧಾನ್ಯಗಳನ್ನು ಬಳಸಬೇಕೆಂದು ಹೇಳಿದರುಇದೇ ಸಂದರ್ಭದಲ್ಲಿ ಸಹದೇವ ಯರಗೋಪ್ಪ ಜಿಲ್ಲಾ ಉಪಾ ಕೃಷಿ ಅಧಿಕಾರಿಗಳು ಕವಿತಾ ಉರಳಿಕೊಪ್ಪ. ಪ್ರಾಣೇಶ ಸಿಂಧೂ ಯಲಿಗಾರ ಹಾಗೂ ಮುಂತಾದವರು ಭಾಗವಹಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

 

Please follow and like us:

Leave a Reply

Your email address will not be published. Required fields are marked *

Next Post

ಗುಂಡ್ಲುಪೇಟೆ ತಾಲ್ಲೋಕಿನ ಬಂಡೀಪುರ ವನ್ಯಜೀವಿ ವಲಯದಲ್ಲಿ ಬೆಂಕಿ

Sat Jan 7 , 2023
ಬೇಸಿಗೆ ಕಾಲದಲ್ಲಿನ ಸವಾಲುಗಳನ್ನ ಎದುರಿಸಲು ಮತ್ತು ಕಾಡನ್ನು ಸಂರಕ್ಷಣೆಗೆ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ತಿದೆ ಈಗಾಗಲೇ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.ಇನ್ನೇನು ಬೇಸಿಗೆ ಸಮೀಪಿಸುತ್ತಿದೆ ಈ ವೇಳೆಯಲ್ಲಿ ಗಿಡಮರಗಳಿಂದ ಎಲೆಗಳು ಉದುರತೊಡಗುತ್ತವೆ ಕುರುಚಲು ಪ್ರದೇಶ ಒಣಗಲಾರಂಭಿಸುತ್ತದೆ ಸಣ್ಣದೊಂದು ಬೆಂಕಿ ಕಿಡಿ ತಗುಲಿದ್ರು ಸಹ ಭಾರಿ ಅನಾಹುತ ಸಂಭವಿಸುವ ಮುನ್ಸೂಚನೆ ಇರುತ್ತದೆ ಈ ಹಿನ್ನೆಲೆಯಲ್ಲಿ ಬೇಸಿಗೆಗೂ ಮುನ್ನವೇ ಜಾಗೃತವಾಗಿರುವ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಸಕಲ […]

Advertisement

Wordpress Social Share Plugin powered by Ultimatelysocial