ವೈವಾಹಿಹ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ ವುಡ್ ನಟಿ ಶುಭಪೂಂಜ

 

 

ಸ್ಯಾಂಡಲ್‌ ವುಡ್‌ ನಟಿ ಶುಭಪೂಂಜ  ತಮ್ಮ ಬಹುಕಾಲದ ಗೆಳೆಯ ಸುಮಂತ್‌ ಮಹಾಬಲ ಅವರೊಂದಿಗೆ ಇಂದು ಸಪ್ತಪದಿ ತುಳಿದಿದ್ದಾರೆ.  ಸುಮಂತ್‌ ಹಾಗು ಶುಭಪೊಂಜರವರು ಅತ್ಯಂತ ಸರಳವಾಗಿ  ವಿವಾಹವಾಗಿದ್ದಾರೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ, ಗುರು-ಹಿರಿಯರ ಜೊತೆ ಮತ್ತು ಆತ್ಮೀಯರ  ಸಮ್ಮುಖದಲ್ಲಿ ನಮ್ಮಿಬ್ಬರ ವಿವಾಹ ನಡೆಯಿತು  ಏಂದು ಶುಭಪೊಂಜರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ  ಚಿತ್ರವನ್ನು ಹಂಚಿಕೊಂಡಿದ್ದಾರೆ. ಶುಭಪೊಂಜರ ವಿವಾಹ ಸಂಭ್ರಮದಲ್ಲಿ ಬಿಗ್‌ ಬಾಸ್‌ ವಿಜೇತ ಮಂಜು ಪಾವಗಡ ರವರು ಭಾಗವಹಿಸಿ ನವ ವಧು-ವರರಿಗೆ ಶುಭಾಹಾರೈಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಜನ್ಮದಿನದ ಶುಭಾಶಯಗಳು:ದೀಪಿಕಾ ಪಡುಕೋಣೆ: ಪ್ರಭಾಸ್, ಅನುಷ್ಕಾ ಶರ್ಮಾ;

Wed Jan 5 , 2022
ದೀಪಿಕಾ ಪಡುಕೋಣೆ ಇಂದು ಒಂದು ವರ್ಷ ತುಂಬಿದರು. ಆಕೆಯ ವಿಶೇಷ ದಿನದಂದು, ಬಾಲಿವುಡ್ ತಾರೆಯರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ನಟಿಯ ಮೇಲೆ ಪ್ರೀತಿಯನ್ನು ಹರಿಸಿದ್ದಾರೆ. ಅವರು ಹುಟ್ಟುಹಬ್ಬದ ಹುಡುಗಿಗಾಗಿ ವಿಶೇಷ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫೋಟೋಶೂಟ್‌ನಿಂದ ದೀಪಿಕಾ ಅವರ ಚಿತ್ರವನ್ನು ಪೋಸ್ಟ್ ಮಾಡಿದ ಪ್ರಭಾಸ್, ”ಭವ್ಯವಾದ ನಗು ಹೊಂದಿರುವ ಹುಡುಗಿಗೆ ಜನ್ಮದಿನದ ಶುಭಾಶಯಗಳು, @ದೀಪಿಕಾಪಡುಕೋಣೆ. ತನ್ನ ಶಕ್ತಿ ಮತ್ತು ಪ್ರತಿಭೆಯಿಂದ #ProjectK ಸೆಟ್‌ಗಳನ್ನು ಬೆಳಗಿಸುವವರು. ನಿಮಗೆ ಶುಭವಾಗಲಿ, ಯಾವಾಗಲೂ! ‘ದಿ ಫ್ಯಾಮಿಲಿ […]

Advertisement

Wordpress Social Share Plugin powered by Ultimatelysocial