ಸಿದ್ದರಾಮಯ್ಯ ಭೇಟಿಯಾದ ಮಾಜಿ ಸಚಿವ ನಾಗೇಶ್;

 

ಬೆಂಗಳೂರು: ಮಾಜಿ ಸಚಿವ ನಾಗೇಶ್ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ನಾಗೇಶ್, ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳೂ ಅಲ್ಲ, ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ನನಗೆ ಬೇಸರವೂ ಇಲ್ಲ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಕೊಡುತ್ತೇವೆ ಅಂತ ಹೇಳಿದರು. ಈವರೆಗೂ ಕೊಟ್ಟಿಲ್ಲ. ಏನಾಗುತ್ತೆ ಕಾದುನೋಡಬೇಕಿದೆ. ಕ್ಷೇತ್ರದ ಮುಖಂಡರನ್ನು ಭೇಟಿಯಾಗಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು. ಈ ಮೂಲಕ ಮಾಜಿ ಸಚಿವ ನಾಗೇಶ್ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರಾ ಎಂಬ ಕುತೂಹಲ ಹೆಚ್ಚಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬಿಹಾರದ ಮಿಥಿಲಾಂಚಲಕ್ಕೆ 88 ವರ್ಷಗಳ ನಂತರ ರೈಲ್ವೆ ಮಾರ್ಗ ಸಿಕ್ಕಿದೆ.

Mon May 9 , 2022
   ಝಂಜರ್ಪುರ-ಸಹರ್ಸಾ ರೈಲು ಸೇವೆ ಮಿಥಿಲಾಂಚಲಕ್ಕೆ ಲಭ್ಯವಾಗಿದೆ. ಹೊಸದಾಗಿ ಉದ್ಘಾಟನೆಗೊಂಡ ರೈಲ್ವೇ ವಿಭಾಗದಲ್ಲಿ, 3 ಜೋಡಿ ಹೊಸ ಡೆಮು ವಿಶೇಷ ರೈಲುಗಳು ಮೇ 8 ರಿಂದ ಲಹೇರಿಯಾಸಾರೈಯಿಂದ ದರ್ಬಂಗಾ, ಸಕ್ರಿ, ಝಂಜರ್‌ಪುರ, ತಮುರಿಯಾ, ನಿರ್ಮಲಿ, ಸರೈಗಢ್ ಮತ್ತು ಸುಪೌಲ್ ಮೂಲಕ ಸಹರ್ಸಾಗೆ ಸಂಚರಿಸುತ್ತವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಝಂಜರ್‌ಪುರ-ನಿರ್ಮಲಿ ಹೊಸದಾಗಿ ಗೇಜ್ ಮಾಡಿದ ಪರಿವರ್ತಿತ ರೈಲು ವಿಭಾಗ (32 ಕಿಮೀ) ಮತ್ತು ನಿರ್ಮಲಿ-ಅಸನ್‌ಪುರ ಹೊಸ ರೈಲು […]

Advertisement

Wordpress Social Share Plugin powered by Ultimatelysocial