ಭಾರತದಲ್ಲಿ ಬಂಗಾರ ಖರೀದಿಗಿಂತ ಬೆಳ್ಳಿ ಖರೀದಿ ಮಾಡುವುದೇ ಬೆಸ್ಟ್

ನವದೆಹಲಿ, ಮೇ 31: ಭಾರತದಲ್ಲಿ ಬಂಗಾರ ಖರೀದಿಗಿಂತ ಬೆಳ್ಳಿ ಖರೀದಿ ಮಾಡುವುದೇ ಬೆಸ್ಟ್ ಎನ್ನುವಂತಾಗಿದೆ. ಮಂಗಳವಾರ ಒಂದು ಕೆಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 900 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಚಿನ್ನದ ದರದಲ್ಲಿ 100 ರೂಪಾಯಿ ತಗ್ಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, 47,750 ರೂಪಾಯಿ ಆಗಿದೆ.

ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದ್ದು, 52,100 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ 900 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 61,600 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಚೆನ್ನೈನಲ್ಲಿ 47,920 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,260 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,100 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 31ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51011 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.10ರಷ್ಟು ಇಳಿಕೆಯಾಗಿದ್ದು, 1,850.82 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಇಳಿಕೆಯಾಗಿದ್ದು, 21.83 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,500 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,500 ರೂಪಾಯಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳದಲ್ಲಿ ಮತ್ತೊಂದು ವಿಚಿತ್ರ ಜ್ವರ ಪತ್ತೆ! ವೆಸ್ಟ್ ನೈಲ್ ಜ್ವರಕ್ಕೆ ಓರ್ವ ಬಲಿ

Tue May 31 , 2022
  ಕೇರಳ: ಕೊರೋನಾ  ಬಂದಾಗಲೂ ದೇವರ ಸ್ವಂತ ನಾಡು  ಕೇರಳ (Kerala) ಕಂಗೆಟ್ಟು ಹೋಗಿತ್ತು. ಬಾವಲಿ ಜ್ವರ ಬಂದಾಗಲೂ ಕೇರಳ ನಲುಗಿತ್ತು, ಟೋಮೆಟೋ ಜ್ವರ (Tomato fever) ಎಂಬ ವಿಚಿತ್ರ ಕಾಯಿಲೆಯೂ ಕೇರಳದಲ್ಲೇ ಪತ್ತೆಯಾಗಿತ್ತು. ಇದೀಗ ಕೇರಳದಲ್ಲಿ ಮತ್ತೊಂದು ವಿಚಿತ್ರ ಕಾಯಿಲೆ (Disease) ಕಾಣಿಸಿಕೊಂಡಿದೆ. ಅದೇ ವೆಸ್ಟ್ ನೈಲ್ (West Nail Fever) ಫೀವರ್. ಕೇರಳದ ಆರೋಗ್ಯ ಇಲಾಖೆ (Kerala Health Department) ಇದೀಗ ಹೊಸ ಬಗೆಯ ವೈರಸ್ (Virus) […]

Advertisement

Wordpress Social Share Plugin powered by Ultimatelysocial