Skype ನಲ್ಲೇ ಮೆಸೇಜ್ ಮಾಡಿ ಲಕ್ಷ ಲಕ್ಷ ಲೂಟಿ

ಕ್ರಿಮಿನಲ್ ಗಳಲ್ಲೇ ಕ್ರಿಮಿನಲ್ ಅನಂತ್ ಸದಾಶಿವಂ ತಂಜೋರೆ

ಸ್ಕೈಪ್ ನಲ್ಲಿ ಮೆಸೇಜನ್ನ ಮಾಡ್ತಾನೆ ಅನಂತ್ ಸದಾಶಿವಂ ತಂಜೋರೆ

ದಕ್ಷಿಣ ವಿಭಾಗದ ಇನ್ಸ್ ಪೆಕ್ಟರ್ ಅರ್ಜುನ್ ಟೀಂ ನಿಂದ ಖತರ್ ನಾಕ್ ಆನ್ ಲೈನ್ ವಂಚಕ ಅರೆಸ್ಟ್

ಸ್ಕೈಪ್ ನಲ್ಲಿ ಮೆಸೇಜನ್ನ ಮಾಡಿ ಮಹಿಳೆಯೊಬ್ಬರನ್ನ ಕಾಂಟ್ಯಾಕ್ಟ್ ಮಾಡಿದ್ದ ಆರೋಪಿ ಅನಂತ

ಶೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದ್ರೆ ಹಣ ಡಬಲ್‌ ಮಾಡಬಹುದು ಅಂತ ಪುಂಗಿದ್ದ

www.lexatrade.com ನಲ್ಲಿ ಕೋಟಿ ಕೋಟಿ ಹಣವನ್ನ ಟ್ರೇಡಿಂಗ್ ನಲ್ಲಿ ಮಾಡಿಕೊಡ್ತೀನಿ ಅಂತ ಪುಸಲಾಯಿಸಿದ್ದ

ಆರೋಪಿಯ ಮಾತು ಕೇಳ್ತಿದ್ದಂತೆ ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹಣ ಮಾಡಬಹುದು ಅಂತ ಮಹಿಳೆ 57 ಲಕ್ಷ ರೂಪಾಯಿ ಅನಂತನ ಅಕೌಂಟಿಗೆ ಡೆಪಾಸಿಟ್ ಮಾಡಿದ್ದಾರೆ

57 ಲಕ್ಷ ಪಡೀತಿದ್ದಂತೆ ಅನಂತ ತನ್ನ ಸ್ಕೈಪ್ ಅಕೌಂಟನ್ನ ಡಿ ಆಕ್ಟಿವೇಟ್ ಮಾಡಿದ್ದ

ಇದೀಗ ಸೆನ್ ಪೊಲೀಸರು ಆರೋಪಿ ಅನಂತನನ್ನ ಬಂಧಿಸಿದ್ದಾರೆ

ಬಂಧಿತನಿಂದ ಎರಡೆರಡು‌ ಪ್ಯಾನ್ ಕಾರ್ಡ್, ಫೇಕ್ ಡೆಬಿಟ್ ಕಾರ್ಡ್ ಹಾಗೂ ಬ್ಯಾಂಕ್ ನಲ್ಲಿದ್ದ 44 ಲಕ್ಷ‌ ರೂ ಹಣವನ್ನ ಫ್ರೀಜ್ ಮಾಡಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯನಗರ:ಒಂದೂವರೇ ಲಕ್ಷಕ್ಕೂ ಅಧಿಕ ನೀರು ನದಿಗೆ

Sun Jul 17 , 2022
ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆ ಒಂದೂವರೇ ಲಕ್ಷಕ್ಕೂ ಅಧಿಕ ನೀರು ನದಿಗೆ ವಿಶ್ವ ವಿಖ್ಯಾತ ಹಂಪಿಯ 5 ದೇವಾಲಯಗಳಿಗೆ ಹೋಗುವ ದಾರಿ ಬಂದ್ ಕೊದಂಡರಾಮ ದೇಗುಲದ ಅರಳಿ ಕಟ್ಟೆ ಸಂಪೂರ್ಣ ಜಲಾವೃತ ಕೊದಂಡರಾಮ ದೇಗುಲದಲ್ಲಿ ಅರ್ಧ ಭಾಗ ನದಿ ನೀರು ಕೊದಂಡರಾಮ ದೇಗುಲ, ಯಂತ್ರೋದ್ಧಾರಕ, ವೆಂಕಟೇಶ್ವರ ದೇಗುಲ, ಸೂರ್ಯನಾರಾಯಣ, ರಂಗನಾಥ ಸ್ವಾಮಿ ದೇಗುಲಕ್ಕೆ ಹೋಗುವ ದಾರಿ ಬಂದ್ ಸಾಲು ಮಂಟಪಗಳು ತುಂಬಿವೆ ನೀರಿನಿಂದ ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಲ್ಲಿರೋ ದೇಗುಲಗಳು […]

Advertisement

Wordpress Social Share Plugin powered by Ultimatelysocial