ವ್ಯಕ್ತಿ ಶವವನ್ನು ಸುತ್ತುವರಿದ 124 ಹಾವುಗಳು. ಆತನ ಸಾವಿಗೆ ಪುರಾವೆಗಳು ಸಿಗದೇ ಪೊಲೀಸರೇ ಕಂಗಾಲು!

ಅಮೆರಿಕ: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಕಳೆದ ಗುರುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತ ದೇಹದ ಬಳಿ 100ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಕಂಡುಬಂದ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಹೌದು, ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ 9 ವರ್ಷದ ವ್ಯಕ್ತಿಯನ್ನು ಹಿಂದಿನ ದಿನದಿಂದ ನೋಡಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ವ್ಯಕ್ತಿಯ ಮನೆಗೆ ಬಂದು ಬಾಗಿಲು ತೆರೆದರೆ, ವ್ಯಕ್ತಿಯು ನೆಲದ ಮೇಲೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ಆಘಾತಕಾರಿ ಸಂಗತಿಯೆಂದರೆ, ಶವದ ಸುತ್ತಲೂ 124 ಹಾವುಗಳಿದ್ದದ್ದು.ಹಾವು ಕಡಿತದಿಂದ ವ್ಯಕ್ತಿ ಸಾವನ್ನಪ್ಪಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Hassan :ವೃದ್ದೆಯನ್ನು ಉಸಿರುಗಟ್ಟಿಸಿ ನಂತರ ಕಲ್ಲು ಎತ್ತಿ ಹಾಕಿ ಕೊಲೆಗೈದ ದುಷ್ಕರ್ಮಿಗಳು.

Mon Jan 24 , 2022
ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಹಾರಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತಿದ್ದ ಮಲ್ಲಮ್ಮ 85 ಎಂಬ ವೃದ್ದೆಯನ್ನು ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ಮೊಮ್ಮಗ ಸುಧರ್ಶನ್ ಅಜ್ಜಿಯನ್ನು ಮಾತನಾಡಿಸಲೆಂದು ಹೋದಾಗ ಬಾಗಿಲು ಮೊದಲೇ ತೆರೆದಂತೆ ಕಂಡುಬಂದು ಒಳಗೆ ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ. ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ವಿಷಯ ತಿಳಿದ ಯಶಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ […]

Advertisement

Wordpress Social Share Plugin powered by Ultimatelysocial