“ಮೋಟರೋಲಾ ಎಡ್ಜ್ 30 ಪ್ರೋ’ ಮೊಬೈಲ್‌ ಫೋನ್‌ ರಿಲೀಸ್‌

ಮೋಟರೋಲಾ ಕಂಪನಿ, ತನ್ನ ಹೊಸ ಫ್ಲಾಗ್‌ಶಿಪ್‌ ಮೊಬೈಲ್‌ ಆದ “ಮೋಟರೋಲಾ ಎಡ್ಜ್ 30 ಪ್ರೋ’ ಹೆಸರಿನ ಮೊಬೈಲ್‌ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬುಧವಾರ ಬಿಡುಗಡೆಗೊಳಿಸಲಿದೆ.

ಬೇಸಿಕ್‌ ಮಾಡೆಲ್‌ನಲ್ಲಿ 8 ಜಿಬಿ RAM + 128 ಜಿಬಿ ಸ್ಟೋರೇಜ್‌, 8 ಜಿಬಿ + 256 ಜಿಬಿ ಸ್ಟೋರೇಜ್‌, 12 ಜಿಬಿ + 256 ಜಿಬಿ ಸ್ಟೋರೇಜ್‌ ಮಾದರಿಗಳಲ್ಲಿ ಲಭ್ಯ.

6.7 ಇಂಚು ಸ್ಕ್ರೀನ್‌, 50 ಎಂಪಿ ಹಿಂಬದಿ ಕ್ಯಾಮೆರಾ, 60 ಎಂಪಿ ಸೆಲ್ಫಿಕ್ಯಾಮೆರಾ, 5000 ಎಂಎಎಚ್‌ ಬ್ಯಾಟರಿ ಸೇರಿದಂತೆ ಹಲವಾರು ವಿಶೇಷಗಳು ಈ ಫೋನಿನಲ್ಲಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಬರ್ಟ್ ಬಾಡೆನ್ ಪೊವೆಲ್

Thu Feb 24 , 2022
ರಾಬರ್ಟ್ ಬಾಡೆನ್ ಪೊವೆಲ್ ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ 1857ರ ಫೆಬ್ರುವರಿ 22ರಂದು ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ […]

Advertisement

Wordpress Social Share Plugin powered by Ultimatelysocial