ನಕ್ಷತ್ರ ಆಮೆಗಳ ಕಳ್ಳಸಾಗಣಿಕೆ, ಓರ್ವನ ಬಂಧನ

 

ಹೈದರಾಬಾದ್: ಅಳವಂಚಿನನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿರುವ ಎಸ್‍ಇಬಿ ಅಧಿಕಾರಿಗಳು 250 ಆಮೆಗಳನ್ನು ರಕ್ಷಿಸಿದ್ದಾರೆ. ಸೆಲ್ವಕುಮಾರ್ ಬಂಧಿತ ಆರೋಪಿ.ವನ್ಯಜೀವಿ ಸಂರಕ್ಷಣಾ ಕಾಯ್ದೆ, 1974 ರ ಶೆಡ್ಯೂಲ್ 4ರಲ್ಲಿ ಪಟ್ಟಿ ಮಾಡಲಾದ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಇಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಸೆಲ್ವಕುಮಾರ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

GTA 6: 'ಗ್ರ್ಯಾಂಡ್ ಥೆಫ್ಟ್ ಆಟೋ ಸರಣಿಯಲ್ಲಿ ಹೊಸ ಪ್ರವೇಶ' ರಾಕ್ಸ್ಟಾರ್ನಿಂದ ದೃಢೀಕರಿಸಲ್ಪಟ್ಟಿದೆ;

Sat Feb 5 , 2022
ಗ್ರ್ಯಾಂಡ್ ಥೆಫ್ಟ್ ಆಟೋ V , GTA ಸರಣಿಯಲ್ಲಿ ರಾಕ್‌ಸ್ಟಾರ್‌ನ ಇತ್ತೀಚಿನ ಸೇರ್ಪಡೆ, 2013 ರಲ್ಲಿ ಬಿಡುಗಡೆಯಾಯಿತು. ಇದು ಸುಮಾರು ಒಂದು ದಶಕದ ನಂತರ GTA ಸಾಗಾದಲ್ಲಿ ಇನ್ನೂ ಇತ್ತೀಚಿನ ಶೀರ್ಷಿಕೆಯಾಗಿದೆ. ಹೊಸ ಗ್ರ್ಯಾಂಡ್ ಥೆಫ್ಟ್ ಆಟೋ ಆಟವು ಅಭಿವೃದ್ಧಿಯಲ್ಲಿದೆ ಎಂಬ ವದಂತಿಗಳು ಕೆಲವು ಸಮಯದಿಂದ ಹರಡುತ್ತಿವೆ. ನಾವು ಈಗ ಇದರ ಮೊದಲ ಅಧಿಕೃತ ಸೂಚನೆಯನ್ನು ಹೊಂದಿದ್ದೇವೆ. “GTAV ಯ ಅಭೂತಪೂರ್ವ ದೀರ್ಘಾಯುಷ್ಯದೊಂದಿಗೆ, ನಿಮ್ಮಲ್ಲಿ ಅನೇಕರು ಗ್ರ್ಯಾಂಡ್ ಥೆಫ್ಟ್ ಆಟೋ […]

Advertisement

Wordpress Social Share Plugin powered by Ultimatelysocial