ಮೋದಿ ಆಡಳಿತದಲ್ಲಿ ಗಣನೀಯ ಗಲಭೆ ಪ್ರಮಾಣ ಕುಸಿತ ಎನ್‌ಸಿಬಿರ್‌ (NCRB) ಮಾಹಿತಿ…

 

 

ದೇಶದಲ್ಲಿ ಹಿಂಸೆ ಅಥವಾ ಗಲಭೆಗಳ ಪ್ರಮಾಣವೂ ಕಳೆದ 50ವರ್ಷದಲ್ಲಿಯೇ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಯ ಸಂಸ್ಥೆ(ಎನ್‌ಸಿಆರ್‌ಬಿ) ವರದಿ ಪ್ರಕಾರ  ಮಾಹಿತಿ ನೀಡಿದ್ದಾರೆ.

ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಪ್ರೋ. ಸಮಿಕಾ ರವಿ ಯವರು ಟ್ವೀಟ್‌ಮಾಡಿ ಗ್ರಾಫ್‌ ಪ್ರಕಾರ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ದೇಶದಲ್ಲಿ ಗಲಭೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.ವಿಶೇಷವಾಗಿ 2021 ರಲ್ಲಿಒಟ್ಟು ದಂಗೆಗಳ ಸಂಖ್ಯೆ ಕನಿಷ್ಠವಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:
Please follow and like us:
Please follow and like us:

Leave a Reply

Your email address will not be published. Required fields are marked *

Next Post

ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತದ ಘರ್ಜನೆ!

Fri Jun 16 , 2023
  ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ಅಪ್ಪಳಿಸಿದ್ದುಅಲ್ಲಿನ ಕಚ್‌ ಜಿಲ್ಲೆಯ ಜಕಾವು ಬಂದರಿಗೆ ಚಂಡಮಾರುತ ಅಪ್ಪಳಿಸಿದೆ. ಸುಮಾರು 100 ರಿಂದ 150 ಕಿ. ಮೀಟರ್‌ ವೇಗದಲ್ಲಿ ಸೈಕ್ಲೋನ್‌ಗಳು ಅಭ್ಭರಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಗುಜರಾತ್‌ ತೀರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿವೆ. ಈಗಾಗಲೇ 1ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 100 ಕಿ .ಮೀ ವೇಗದಲ್ಲಿ ಗಾಳಿ ಬಿಸುತ್ತಿದೆ ಹಲವೆಡೆ ಭಾರಿ ಮಳೆಯಾಗುತ್ತಿವೆ. ಬಿಪೊರ್‌ಜಾಯ್‌ ಚಂಡಮಾರುತ ವಾಯುವ್ಯ ಭಾಗದತ್ತ ಮುನ್ನುಗ್ಗುತ್ತಿದ್ದು,ಗಂಟೆಗೆ 150 […]

Advertisement

Wordpress Social Share Plugin powered by Ultimatelysocial