ಮಗುವಿನಂತೆ ತೊಟ್ಟಿಲಲ್ಲಿ ಮಲಗಿ ಪೋಸ್​ ಕೊಟ್ಟ ಶಿವಣ್ಣ!

ಶಿವಣ್ಣ ಸದಾ ಚಿರಯುವಕನಂತೆ ಕಾಣುತ್ತಾರೆ.ಅವರು ಕೂಡ ಸದಾ ಲವಲವಿಕೆಯಿಂದಲೇ ಇರುತ್ತಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್​ಕುಮಾರ್​, ಅವರ ಎನರ್ಜಿಗೆ ಅವರೇ ಸಾಟಿ. 59ನೇ ವಯಸ್ಸಿನಲ್ಲೂ ಹೀರೋ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂದರೆ ಅವರ ತಾಕತ್ತಿನ ಬಗ್ಗೆ ಯೋಚನೆ ಮಾಡಿ.ಇತ್ತೀಚೆಗೆ ಸಿಗ್ನಲ್​ನಲ್ಲಿ ಜನ ಸಾಮನ್ಯರನ್ನು ಆಪ್ತರಂತೆ ಶಿವಣ್ಣ ಮಾತನಾಡಿಸಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಮಕ್ಕಳ ಜೊತೆ ಪುಟ್ಟ ಮಗುವಿನಂತ ತೊಟ್ಟಿಲಲ್ಲಿ ಮಲಗಿ ಪೋಸ್​ ಕೊಟ್ಟಿದ್ದಾರೆ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​​ಅಪ್ಪನಂತೆ ಮಕ್ಕಳು ಎಂಬುವುದಕ್ಕೆ ಡಾ.ರಾಜ್​ಕುಮಾರ್ ಕುಟುಂಬವೇ ನಿದರ್ಶನ. ಶಿವಣ್ಣ ಕೇವಲ ನಟನೆಯಲ್ಲಷ್ಟೇ ಎಲ್ಲರ ಗಮನ ಸೆಳೆದಿಲ್ಲ. ಅವರ ಗುಣಗಳಿಂದ ಎಲ್ಲರ ಮನ ಗೆದ್ದಿದ್ದಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್​ಕುಮಾರ್​.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಸಲ್ಲಿ ಡೀಲ್ಸ್ʼ ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ ಠಾಕೂರ್ ಗೆ ಜಾಮೀನು

Tue Mar 29 , 2022
  ಹೊಸದಿಲ್ಲಿ: ʼಸಲ್ಲಿ ಡೀಲ್ಸ್ʼ ಆಯಪ್ ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ ಠಾಕೂರ್ ಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. “ಮೊದಲ ಬಾರಿಯ ಆರೋಪಿ ಮತ್ತು ಸುಧೀರ್ಘ ಕಾಲದ ಸೆರೆವಾಸದಿಂದ ಆತನ ಒಟ್ಟಾರೆ ಕ್ಷೇಮಕ್ಕೆ ಧಕ್ಕೆ” ಉಂಟಾಗಬಹುದು ಎಂಬ ಕಾರಣಕ್ಕೆ ಜಾಮೀನು ನೀಡಲಾಗಿದೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಈ ಸಂಬಂಧ ತೀರ್ಪು ನೀಡಿದ್ದಾರೆ. ಹಲವು ಮಧ್ಯವರ್ತಿಗಳಿಂದ ಉತ್ತರ ಬಂದಿರುವುದು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ವರದಿ […]

Advertisement

Wordpress Social Share Plugin powered by Ultimatelysocial