ಲವ್ ಮಾಕ್ಟೇಲ್ 2′ ಸಿನಿಮಾ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ!

 

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿದ್ದ ಲವ್ ಮಾಕ್ಟೇಲ್ 2′ ಸಿನಿಮಾ ಭಾನುವಾರ ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

ಈ ಕುರಿತು ಸ್ಟಾರ್ ಸುವರ್ಣ ವಾಹಿನಿ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ರೊಮ್ಯಾಂಟಿಕ್ ಡ್ರಾಮಾ ಆಧಾರಿತ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು

‘ಲವ್ ಮಾಕ್ಟೇಲ್’ ಮೊದಲನೇ ಭಾಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿತ್ತು. ಈಗಾಗಲೇ ಟಾಲಿವುಡ್ ನಲ್ಲೂ ಈ ಸಿನಿಮಾ ರೀಮೇಕ್ ಆಗುತ್ತಿದ್ದು ಸತ್ಯದೇವ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಅಮೃತಾ ಅಯ್ಯಂಗಾರ್, ಸುಷ್ಮಿತಾ ಗೌಡ, ಅಭಿಲಾಷ್, ರಾಚೆಲ್ ಡೇವಿಡ್ ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಕೃಷ್ಣ ಟಾಕೀಸ್ ಬ್ಯಾನರ್ ನಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ರಾಜ್ ನಿರ್ಮಾಣ ಮಾಡಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಲ್ಲಾಂಗ್ , ಏ.6 -ಮೇಘಾಲಯದಲ್ಲಿ ಭಾರೀ ಮಳೆ!

Wed Apr 6 , 2022
ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿದ್ದು, ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ ಶಿಲ್ಲಾಂಗ್ -ಡಾವ್ಕಿ ಹೆದ್ದಾರಿಯು ತೀವ್ರವಾಗಿ ಹಾಳಾಗಿದೆ ,ಐದು ಕಡೆ ಭೂಕುಸಿತಗಳು ಸಂಭವಿಸಿರುವ ವರದಿಯಾಗಿದೆ. ಕಳೆದ ಸೋಮವಾರ, ಪೂರ್ವ ಖಾಸಿ ಹಿಲ್ಸ ಜಿಲ್ಲಾಯ ಮಾವ್ಕಿನ್ರೂ ಬ್ಲಾಕ್ನ ಮಾವ್ಲಾತ್ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಭಾರಿ ಭೂಕುಸಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ ಸೋಮವಾರ, ಪೂರ್ವ ಖಾಸಿ ಹಿಲ್ಸ ಜಿಲ್ಲಾಯ ಮಾವ್ಕಿನ್ರೂ ಬ್ಲಾಕ್ನ ಮಾವ್ಲಾತ್ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಭಾರಿ ಭೂಕುಸಿತದಲ್ಲಿ […]

Advertisement

Wordpress Social Share Plugin powered by Ultimatelysocial