Tata Ace Gold Diesel + ಉದ್ಯಮದಲ್ಲೇ ಮೊದಲು ಎಂಬ ಹಲವು ಸೌಲಭ್ಯಗಳೊಂದಿಗೆ ಬರುತ್ತಿದೆ;

ಭಾರತೀಯ ವಾಣಿಜ್ಯ ವಾಹನ ಉದ್ಯಮವು ಬದಲಾಗುತ್ತಿದೆ ಮತ್ತು ಅದು – ಡೀಸೆಲ್, CNG ಮತ್ತು ಈಗ ಪೆಟ್ರೋಲ್‌ನಂತಹ ವಿವಿಧ ಇಂಧನ ವೇರಿಯಂಟ್‌ಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ. ಭವಿಷ್ಯದಲ್ಲಿ ದೊರೆಯಬಹುದಾದ ಎಲೆಕ್ಟ್ರಿಕ್ ಆಯ್ಕೆಯ ಬಗ್ಗೆಯೂ ಗ್ರಾಹಕರು ಎದುರು ನೋಡುತ್ತಿದ್ದಾರೆ.
ಆದರೆ ಹೀಗೆ ಹೇಳುವುದು ತಪ್ಪಾಗಲಾರದು, ಸದ್ಯದ ಮಟ್ಟಿಗಾದರೂ, ವಾಣಿಜ್ಯ ವಾಹನಗಳ ಖರೀದಿಯ ವಿಚಾರಕ್ಕೆ ಬಂದರೆ ನಮ್ಮ ದೇಶವು ಡೀಸೆಲ್ ವಾಹನಗಳೊಂದಿಗೆ ಸಂಯೋಜಿತವಾಗಿದೆ ಮತ್ತು ಅದನ್ನು ‘Dil se Diesel’ ಎಂದು ಹೇಳಬಹುದು.

ಸಣ್ಣ ವಾಣಿಜ್ಯ ವಾಹನ ಉದ್ಯಮದಲ್ಲಿನ Tata Ace- “Chhota Hathi”, 23 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಮಾರಾಟವಾಗಿದೆ ಮತ್ತು ಅವರೆಲ್ಲರ ಹೃದಯಗಳನ್ನು ಗೆದ್ದಿದೆ. ಅದರ ಬೃಹತ್ ಪಾಲು ಡೀಸೆಲ್ ವೇರಿಯಂಟ್‌ನದ್ದಾಗಿದೆ. ಮತ್ತೆ ಈಗ, ಡೀಸೆಲ್ ಬೆಲೆ ಇಳಿಕೆ ಬಗೆಗಿನ ಸರ್ಕಾರದ ಇತ್ತೀಚಿನ ಘೋಷಣೆಯಿಂದಾಗಿ, ಡೀಸೆಲ್ ಗ್ರಾಹಕರು ಮತ್ತು ವಾಣಿಜ್ಯ ವಾಹನ ಖರೀದಿಸಲು ಯೋಜಿಸುತ್ತಿರುವವರು ಸಂತಸ ಪಡಬಹುದು. ಇದು ಇನ್ನೂ ಉತ್ತಮಗೊಳ್ಳುವುದೇ? ಖಂಡಿತ ಸಾಧ್ಯ, ಇತ್ತೀಚಿನ Ace Gold Diesel plus ಬಿಡುಗಡೆಯೊಂದಿಗೆ ಹೆಚ್ಚಿನ ಅಪ್‌ಟೈಮ್, ಹೆಚ್ಚಿನ ಮೈಲೇಜ್ ಮತ್ತು ಹೆಚ್ಚಿನ ಆದಾಯ ಗಳಿಸಬಹುದು. ಹಾಗಾದರೆ ಇನ್ನೇಕೆ ತಡ ಮಾಡುತ್ತಿರುವಿರಿ? ಡೀಲರ್‌ಗಳನ್ನು ಭೇಟಿ ಮಾಡಿ ಮತ್ತು Diesel plus ಕುರಿತು ಇನ್ನಷ್ಟು ತಿಳಿಯಲು ಇದನ್ನು ಹಾಗೂ ಈಗಲೇ ಮನೆಗೆ ಕೊಂಡೊಯ್ಯಿರಿ!

ಅಸ್ತಿತ್ವದಲ್ಲಿರುವ Ace Gold Dieselಗೆ Tata Ace Gold Diesel Plus ಎಂಬುದು ಒಂದು ಹೆಚ್ಚುವರಿ ಸೌಲಭ್ಯವಾಗಿದ್ದು, ಗ್ರಾಹಕರಿಗೆ ಅತ್ಯುತ್ತಮ ಅಪ್‌ಟೈಮ್, ಹೆಚ್ಚು ಮೈಲೇಜ್ ಹಾಗೂ ಆ ಮೂಲಕ ಹೆಚ್ಚಿನ ಆದಾಯ ಒದಗಿಸಲು ಅದನ್ನು ಅತ್ಯುನ್ನತ ತಂತ್ರಜ್ಞಾನ ಬಳಸಿ ಮರುವಿನ್ಯಾಸಗೊಳಿಸಲಾಗಿದೆ

Tata Ace Gold Diesel+, 14.7Kwನಷ್ಟು ಹೆಚ್ಚಿನ ಶಕ್ತಿ, 45NMನಷ್ಟು ಪಿಕಪ್ ಮತ್ತು 27.5%ರಷ್ಟು ಗ್ರೇಡಬಿಲಿಟಿ ನೀಡುತ್ತದೆ. ಮೂಲತಃ ಇದರ ಅರ್ಥ ಏನೆಂದರೆ ಅತ್ಯುತ್ತಮ ಲೋಡ್ ಕೊಂಡೊಯ್ಯುವ ಸಾಮರ್ಥ್ಯ ಮತ್ತು ಎತ್ತರದ ಶ್ರೇಣಿಗಳಲ್ಲಿ ಅತ್ಯುತ್ತಮ ಚಾಲನಾ ಶಕ್ತಿ ನೀಡುತ್ತದೆ ಎಂಬುದೇ ಆಗಿದೆ. ಈ ವಾಹನವು 750 ಕೆಜಿ ಲೋಡ್ ಹೊತ್ತೊಯ್ಯುವ ಸಾಮರ್ಥ್ಯದ ಪ್ರಮಾಣಿತ ಸರಳವಾದ 2 ಸಿಲಿಂಡರ್ ಎಂಜಿನ್ ಹೊಂದಿದೆ ಮತ್ತು ಪ್ರಬಲವಾದ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್‌ನೊಂದಿಗೆ ನಿಮಗೆ ದೊರೆಯಲಿದೆ.

ಇದು ನಿಮಗೆ 5.68 ಲಕ್ಷ ರೂ.ಗಳಿಗೆ ದೊರೆಯಲಿದೆ (ಎಕ್ಸ್-ಶೋ ರೂಮ್ ಬೆಲೆ). ಕೇವಲ 45000/- ರೂ.ಗಳ ಡೌನ್ ಪೇಮೆಂಟ್ ಪಾವತಿಸುವ ಮೂಲಕ ಇದನ್ನು ಖರೀದಿಸಬಹುದು ಹಾಗೂ SBIನ ಅತ್ಯಂತ ಕಡಿಮೆ EMI ಮಾಸಿಕ 9855/- ರೂ.ಗಳ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. Tata Ace Gold Diesel plus ಬಳಸುವ ಮೂಲಕ ಒಬ್ಬರು ಪಡೆಯಬಹುದಾದ ಆದಾಯವು ಪ್ರತಿ ತಿಂಗಳಿಗೆ 28000/- ರೂ.ಗಳು ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಾಜಲ್ ಅಮ್ಮನಾಗುತ್ತಿರುವ ವಿಷಯ ತಿಳಿಸಿದ ಪತಿ ಗೌತಮ್;

Sun Jan 2 , 2022
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಸರು ಮಾಡಿರುವ ಉತ್ತರ ಭಾರತದ ನಟಿ ಕಾಜಲ್ ಅಗರ್ವಾಲ್. ದಕ್ಷಿಣದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ನಟಿ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಜಲ್ ಅಳಿಲು ಸೇವೆ ಇದೆ. ಮದುವೆ ಬಳಿಕನೂ ಮೆಗಾಸ್ಟಾರ್ ಚಿರಂಜೀವಿ ಜೊತೆ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಷ್ಟು ದಿನ ಸಿನಿಮಾಗಳಿಂದ ಸುದ್ದಿಯಲ್ಲಿದ್ದ ನಟಿ, ಈಗ ವೈಯುಕ್ತಿಕ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಒಂದು ತಿಂಗಳ […]

Advertisement

Wordpress Social Share Plugin powered by Ultimatelysocial