ತಾಯಿಯನ್ನು ಕೊಂದು ಸೂಟ್ಕೇಸ್‌ನಲ್ಲಿ ಶವ ತಂದ ಮಗಳು..!

ಹೆತ್ತತಾಯಿಯನ್ನೇ ಕೊಂದು  ಸೂಟ್‌ಕೇಸ್‌ನಲ್ಲಿ ಪೊಲೀಸ್‌ ಠಾಣೆಗೆ ತಂದ್ದಿದ್ದುಆತಂಕ ಮೂಡಿಸಿದ ಘಟನೆ

ಬೆಂಗಳೂರಿನಲ್ಲಿ ನಡೆದಿದೆ.

39 ವರ್ಷದ ಸೆನಾಲಿ ಸೇನ್‌ ತನ್ನ ಸ್ವಂತ ಹೆತ್ತತಾಯಿಯಾದ 70 ವರ್ಷದ ಬೀವಾ ಪಾಲ್‌ರನ್ನ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾಳೆ.

ಸೆನಾಲಿ ಸೇನ್‌ ಅಮ್ಮ ಮತ್ತುಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನ ಗಲಾಟೆ ಮಾಡಿಕೊಳ್ಳುತ್ತಿದ್ದರು.

ಬೀಗರ ಜಗಳಕ್ಕೆ ಬೇಸತ್ತಿದ್ದ ಬೀವಾ ಪಾಲ್‌ ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಬೆದರಿಕೆಯನ್ನು ಹಾಕಿದ್ದರು.

ತಾಯಿ ಬೆದರಿಕೆ ಹಾಕಿದ್ದಂತೆ ಮಗಳು ಸೆನಾಲಿ ಸೇನ್‌ ತನ್ನ ತಾಯಿಗೆ ಮುಂಜಾನೆ 20 ನಿದ್ದೆ ಮಾತ್ರೆಯನ್ನು ನುಂಗಿಸಿ ತಾಯಿ ಹೊಟ್ಟೆನೂವು ಎಂದು ಹೇಳಿದಾಗ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.

ಟ್ರ್ಯಾಲಿ ಸೂಟ್‌ ಕೇಸ್‌ನಲ್ಲಿ ತಾಯಿಯ ಶವವಿಟ್ಟು,ತಂದೆಯ ಫೋಟೋ ಇಟ್ಟು ಮಗಳು ಶವದೊಂದಿಗೆ ಪೊಲೀಸ್‌ ಸ್ಟೇಷನ್‌ಗೆ ಬಂದಿದ್ದಾಳೆ. ಬಿಳೇಕಳ್ಳಿಯ NSR ಗ್ರೀನ್‌ ಅಪಾರ್ಟ್‌ಮ್ಮೆಂಟ್‌ನಿಂದ ತಾಯಿಯ ಮೃತದೇಹದೊಂದಿಗೆ ಮೈಕೊಲೇಔಟ್‌ ಪೊಲೀಸ್‌ ಠಾಣೆಗೆ ಸೆನಾಲಿ ಸೇನ್‌ನ ಬಂದಿದ್ದಾಳೆ.

ಇದನ್ನು ಕಂಡ ಪೊಲೀಸರು ಈಪ್ರಕರಣವನ್ನು ದಾಖಲಿಸಿಕೊಂಡಿದ್ದು ಸದ್ಯಮೈಕೊಲೇಔಟ್‌ ಪೊಲೀಸ್‌ ಠಾಣೆಯವರು ಮಗಳು ಸೆನಾಲಿ ಸೇನ್‌ನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

50 Finest Ideas For Dating Over 50

Tue Jun 13 , 2023
It’s the preferred dating web site for marriage-minded Christians, which makes it a superb place to start out if you’re looking for a severe relationship. The bells and whistles are likely worth the funding, because they allow you to shortly and efficiently determine quality matches and message multiple ladies in […]

Advertisement

Wordpress Social Share Plugin powered by Ultimatelysocial