ಥ್ರಿಲ್ ಆದ್ರು ಸಿದ್ಧರಾಮಯ್ಯ!

 

ನಟಭಯಂಕರ ಸಿನಿಮಾದ ವಿಶೇಷ poster release ಮಾಡಿ ಒಂದೆರಡು ನಿಮಿಷ ಹಾಗೇ ನಿಂತುಬಿಟ್ರು!ಪ್ರಥಮ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ತಾರಗಣದ ಹಾರರ್ ಆಕ್ಷನ್ ಕಾಮಿಡಿ ನಟಭಯಂಕರ ಸಿನಿಮಾದ ತಂಡದೊಂದಿಗೆ ಕಾಲಕಳೆದ ಸಿದ್ಧರಾಮಯ್ಯನವರು ತಂಡಕ್ಕೆ ಹಾರೈಸಿದ್ರು…!
ನನ್ನ ಹೆಸರಲ್ಲೂ ರಾಮನಿದ್ದಾನೆ ನಿನ್ ಸಿನಿಮಾದಲ್ಲೂ ರಾಮಭಕ್ತ ನ ಹನುಮನ ಗೆಟಪ್…ಚೆನ್ನಾಗಿದೆ! ನಿನ್ನ ಡೈರೆಕ್ಷನ್ ಅಲ್ವೇನಪ್ಪ… ನಾನ್ ನೋಡೇ ನೋಡ್ತೀನಿ ಅಂದ್ರು!
ಶೀಘ್ರದಲ್ಲೇ ನಟಭಯಂಕರ ನೋಡಲಿದ್ದಾರೆ ಸಿದ್ಧರಾಮಯ್ಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಿಮೆ ಪ್ರೋಟೀನ್? ನಿಮ್ಮ ಆಹಾರದಲ್ಲಿ ಕಡಲೆಯನ್ನು ಸೇರಿಸಿ;

Thu Feb 24 , 2022
ಗಾರ್ಬನ್ಜೋ ಬೀನ್ಸ್ ಎಂದೂ ಕರೆಯಲ್ಪಡುವ ಕಡಲೆಯನ್ನು ಮಧ್ಯಪ್ರಾಚ್ಯ ದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ತಿನ್ನಲಾಗುತ್ತದೆ. ಅವರ ಅಡಿಕೆ ರುಚಿ ಮತ್ತು ಧಾನ್ಯದ ವಿನ್ಯಾಸವು ಅನೇಕ ಇತರ ಆಹಾರಗಳು ಮತ್ತು ಪದಾರ್ಥಗಳೊಂದಿಗೆ ಚೆನ್ನಾಗಿ ಜೋಡಿಸುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ನಾರಿನ ಸಮೃದ್ಧ ಮೂಲವಾಗಿ, ಕಡಲೆಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡಬಹುದು, ಉದಾಹರಣೆಗೆ ತೂಕ ನಿರ್ವಹಣೆಗೆ ಸಹಾಯ ಮಾಡುವುದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ನಿಮ್ಮ ರೋಗದ ಅಪಾಯವನ್ನು ಕಡಿಮೆ ಮಾಡುವುದು. ಹೆಚ್ಚುವರಿಯಾಗಿ, ಈ […]

Advertisement

Wordpress Social Share Plugin powered by Ultimatelysocial