ಇವಳು ಮುದ್ದಾದ ಯುಕೆಜಿ ಕ್ಲಾಸ್ ಹುಡುಗಿ ಅಲ್ಲ!

ಶಿಕ್ಷಾ ಟೀಚರ್: ನೋಡಲು ಮುದ್ದಾದ ಯುಕೆಜಿ ಕ್ಲಾಸ್ ಹುಡುಗಿಯಂತೆ ಕಾಣುತ್ತಿದ್ದರೂ ಅವಳಾಗಲೇ ಆ ಕ್ಲಾಸಿನ ಅಚ್ಚುಮೆಚ್ಚಿನ ಟೀಚರ್! ಸ್ಕೂಲ್ ಯೂನಿಫಾರಂ ಹಾಕಿಕೊಂಡು, ಕೊರಳಲ್ಲಿ ಐಡಿ ಹಾಕಿಕೊಂಡು ಬಲು ಶಿಸ್ತಿನಿಂದ ಮಕ್ಕಳಿಗೆ ಮಗ್ಗಿ, ರೈಮ್ಸ್, ಲೆಕ್ಕದ ಬಗ್ಗೆ ಪಾಠ ಮಾಡುತ್ತಿರುವ ಈ ಪೋರಿ ಸಖತ್ ಟ್ಯಾಲೆಂಟೆಂಡ್.
ಅರೇ ಏನಿದು ಯುಕೆಜಿ ಹುಡುಗಿ ಟೀಚರ್ ಆಗಬಹುದಾ? ಟೀಚರ್ ಆಗಿರುವುದಾದರೂ ಎಲ್ಲಿ ಆಗಿದ್ದಾಳೆ? ಎಂಬೆಲ್ಲಾ ಪ್ರಶ್ನೆಗಳು ಕಾಡತೊಡಗಿತೇ? ಈ ಸ್ಟೋರಿ ನೋಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡತಿ ನಟಿಯ ಸೂಪರ್ ಲುಕ್!

Sat Feb 18 , 2023
ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಮಹಾಶಿವರಾತ್ರಿ ದಿನ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ಕಾಣಿಸಿದ್ದಾರೆ. ಹಸಿರು ಲಂಗ ಹಾಗೂ ಹಳದಿ ಬಣ್ಣದ ಬ್ಲೌಸ್ ಹಾಗೂ ದಾವಣಿ ಧರಿಸಿದ್ದರು ಸಾರಾ. ಇದಕ್ಕೆ ಗ್ರ್ಯಾಂಡ್ ಆಗಿರುವ ಇಯರಿಂಗ್ಸ್ ಹಾಗೂ ನೆಕ್ಲೆಸ್ ಧರಿಸಿದ್ದರು. ನಟಿ ಸುಂದರವಾದ ಬಿಂದಿ ಇಟ್ಟುಕೊಂಡು ಅಪ್ಪಟ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ. ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. […]

Advertisement

Wordpress Social Share Plugin powered by Ultimatelysocial