ತೈವಾನ್‌ ಸುತ್ತ ಚೀನಾ ಸೇನೆ! ಏನಿದು ಚೀನಾದ ಹೊಸ ಯೋಜನೆ?

ಇತ್ತೀಚಿಗಷ್ಟೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತೈವಾನ್‌ ಮೇಲೆ ಚೀನಾ ಆಕ್ರಮಣ ಮಾಡಿದ್ರೆ ದ್ವೀಪ ರಾಷ್ಟ್ರಕ್ಕೆ ಸೈನ್ಯ ಸಹಿತ ಸಹಾಯ ಮಾಡ್ತೀವಿ ಅಂತ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಈಗ ಚೀನಾ, ತೈವಾನ್‌ ಸುತ್ತ ಮಿಲಿಟರಿ ಅಭ್ಯಾಸ ಮಾಡೋದಾಗಿ ಘೋಷಿಸಿದೆ.

ಅಮೆರಿಕ ಮತ್ತು ತೈವಾನ್‌ನ ಒಳಸಂಚಿನ ವಿರುದ್ಧ ಮತ್ತು ಚೀನಾದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಕಾಪಾಡ್ಕೊಳ್ಳೋಕೆ ತೈವಾನ್‌ ಸುತ್ತ ಗಸ್ತು ತಿರೋಗೊದು ಮತ್ತು ತರಬೇತಿ ವ್ಯಾಯಾಮ ನಡೆಸೋದು ಅಗತ್ಯ ಕ್ರಮಗಳಾಗಿವೆ ಅಂತ ಚೀನಾ ರಕ್ಷಣಾ ವಕ್ತಾರ ಹೇಳಿದ್ದಾರೆ. ಈ ಅಭ್ಯಾಸದಲ್ಲಿ ಪೀಪಲ್‌ ಲಿಬರೇಷನ್‌ ಆರ್ಮಿ ಅಂದ್ರೆ ಚೀನಾ ಸೇನೆಯ ಈಸ್ಟರ್ನ್‌ ಥಿಯೇಟರ್‌ ಕಮಾಂಡ್‌ ತೈವಾನ್‌ ಸುತ್ತ ಸಮುದ್ರ ಮತ್ತು ವಾಯುಪ್ರದೇಶ ಎರಡರಲ್ಲೂ ಕೂಡ ಅಭ್ಯಾಸ ನಡೆಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ತಾರಾ ಗರ್ಭಿಣಿ: ಫೋಟೋಗಳು ವೈರಲ್!

Thu May 26 , 2022
ಬೆಂಗಳೂರು: ಹಿರಿಯ ನಟಿ ತಾರಾ ಮತ್ತೆ ಗರ್ಭಿಣಿಯಾಗಿದ್ದಾರಂತೆ!ಅವರ ಉಬ್ಬು ಹೊಟ್ಟೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆದರೆ ತಾರಾ ಗರ್ಭಿಣಿಯಾಗಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ಉಸಿರೇ ಉಸಿರೇ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ಮಾಡುತ್ತಿದ್ದಾರೆ.ಆದರೆ ಪಕ್ಕಾ ಗರ್ಭಿಣಿಯಂತೇ ಉಬ್ಬ ಹೊಟ್ಟೆಯ ಜೊತೆಗೆ ಅವರ ಫೋಟೋಗಳು ನೋಡಿದ ಅಭಿಮಾನಿಗಳು ಅವರು ನಿಜವಾಗಿಯೂ ಎರಡನೆಯ ಬಾರಿಗೆ ಗರ್ಭಿಣಿಯಾಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial