ನಮ್ಮ ಸಮರ್ಥ ಕೃಷ್ಣಮೂರ್ತಿಗಳು ಅವರ ಹೆಸರೇ ಹೇಳುವಂತೆ ಹಲವು ವೈಶಿಷ್ಟ್ಯಗಳ ಸಾಮರ್ಥ್ಯಶಾಲಿ!

ನಮ್ಮ ಸಮರ್ಥ ಕೃಷ್ಣಮೂರ್ತಿಗಳು ಅವರ ಹೆಸರೇ ಹೇಳುವಂತೆ ಹಲವು ವೈಶಿಷ್ಟ್ಯಗಳ ಸಾಮರ್ಥ್ಯಶಾಲಿ. ಇಂದು ಕೃಷ್ಣಮೂರ್ತಿಗಳ ಹುಟ್ಟುಹಬ್ಬ.ಕೃಷ್ಣಮೂರ್ತಿಗಳ ಛಾಯಾಚಿತ್ರಗಳನ್ನು ನೋಡುವುದೇ ಒಂದು ಸಂತೋಷ. ವಿಶ್ವ ವಿಶಾಲತೆಯ ಸೊಬಗನ್ನು ಹೋದಲ್ಲೆಲ್ಲ ಬೊಗಸೆಯಲ್ಲಿ ತುಂಬಿ ತಂದು ಅದನ್ನು ಸುಂದರ ಹೂಗಳನ್ನು ಚೆಲ್ಲುವಂತೆ, ಸುಂದರ ಮಾತುಗಳು ಮತ್ತು ಸೊಬಗಿನ ಚೌಕಟ್ಟಿನಲ್ಲಿ ಅವರು ಅಭಿವ್ಯಕ್ತಿಸುವ ಸೊಬಗೇ ಸೊಬಗು. ಅವರ ಚಿತ್ರಗಳ ಸೊಬಗಿನಷ್ಟೇ ಅವರ ನಿರ್ಮಲ ನಗೆಮೊಗವೂ ಸೊಬಗಿನದು.ಆತ್ಮೀಯ ಹಿರಿಯ!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BMW ತನ್ನ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಜಪಾನ್ನಲ್ಲಿ ಹೊರತರಲು ಪ್ರಾರಂಭ;

Fri Feb 18 , 2022
ಜರ್ಮನ್ ಕಾರು ತಯಾರಕರು ನಾಲ್ಕು-ಬಾಗಿಲು i4 ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕೂಪ್ ಅನ್ನು ವಿತರಿಸಲು ಪ್ರಾರಂಭಿಸುತ್ತಾರೆ, ಇದು ಜರ್ಮನ್ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಜಪಾನ್‌ನಲ್ಲಿ ತನ್ನ EV ಪುಶ್‌ನ ಭಾಗವಾಗಿ ಏಷ್ಯಾದ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದನ್ನು ವಿತರಿಸಲು ಪ್ರಾರಂಭಿಸುತ್ತದೆ. ಜಪಾನ್‌ನಲ್ಲಿ BMW ನ EV ಪುಶ್ ದೇಶವು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಯುರೋಪ್‌ನಂತಹ ದೊಡ್ಡ EV […]

Advertisement

Wordpress Social Share Plugin powered by Ultimatelysocial