ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿಕೆ!

ಎರಡು ಮುಖ್ಯ ಅಂಶಗಳು, ಟೆಸ್ಟಿಂಗ್ ಹೆಚ್ಚಳ ಹಾಗೂ ಲಸಿಕೆ ಹಂಚಿಕೆ.

ಪ್ರತೀದಿನ ಸರಾಸರಿ 4 ಸಾವಿರ ಟೆಸ್ಟಿಂಗ್ ಆಗುತ್ತಿದೆ.ಲಸಿಕೆ ಪಡೆದುಕೊಳ್ಳಲು ಕರೆ ಮಾಡಿ ತಿಳಿಸಲಾಗ್ತಿದೆ.

ಇನ್ನೂ ಬೆಂಗಳೂರಲ್ಲಿ 3 ಲಕ್ಷ ಜನ ಎರಡನೇ ಡೋಸ್ ಅನ್ನೇ ಪಡೆದಿಲ್ಲಪ್ರತಿನಿತ್ಯ 80-100 ಪ್ರಕರಣಗಳು ದೃಢಪಡುತ್ತಿವೆ.

ಬೆಂಗಳೂರಿನ ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಹೆಚ್ಚಾಗುತ್ತಿವೆ.ಸೌಮ್ಯ ಗುಣಲಕ್ಷಣಗಳೇ ಇದಾವೆ.

ಲಸಿಕೆ ಪಡೆಯದವರು, ಅನ್ಯ ಖಾಯಿಲೆ ಇರುವವರು ಕೋವಿಡ್ ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ.ನಾಲ್ಕನೇ ಅಲೆ ಮುನ್ನೆಚ್ಚರಿಕೆ ಕೈಗೊಳ್ಳಲು ಸಿಬ್ಬಂದಿಗಳ ಕೊರತೆ ಉಂಟಾಗಲಿದೆ.

ಹೆಚ್ಚು ಸಿಬ್ಬಂದಿಗಳು ಬೇಕಾಗಿದೆ- ಟ್ರಯಾಜಿಂಗ್ ಮೂಲಕ ಮನೆಗೆ ಹೋಗಿ ಟೆಸ್ಟ್ ಮಾಡಲಾಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Mostbet МостБет: до 25000 бонус при регистрации зеркало и отзывы о букмекерской конторе МостБет оффшорны

Tue Apr 26 , 2022
Mostbet МостБет: до 25000 бонус при регистрации зеркало и отзывы о букмекерской конторе МостБет оффшорный Mostbet официальный сайт обзор, вход, зеркало и бонусы Content Бонусы и Акции Mostbet (МостБет) Другие букмекеры Ставки на спорт на зеркале Mostbet Мостбет — Казино и Букмекерская контора №1 в России Преимущества и недостатки Mostbet […]

Advertisement

Wordpress Social Share Plugin powered by Ultimatelysocial