ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಜೆಲೆನ್ ಸ್ಕಿ ಕಿಡಿಕಾರಿದ್ದಾರೆ.

ರಷ್ಯಾ ದಾಳಿಗೆ 3 ತಿಂಗಳ ಹಸುಗೂಸು ಸೇರಿದಂತೆ 8 ಮಂದಿ ನಾಗರಿಕರು ಮೃತಪಟ್ಟಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಜೆಲೆನ್ ಸ್ಕಿ ಕಿಡಿಕಾರಿದ್ದಾರೆ.

ಉಕ್ರೇನ್ ನ ಬಂದರು ನಗರಿ ಒಡೆಸಾದಲ್ಲಿ ರಷ್ಯಾ ಸೈನಿಕರು ದಾಳಿ ನಡೆಸಿದ್ದರಿಂದ 8 ಮಂದಿ ಮೃತಪಟ್ಟಿದ್ದರು.

ಇದರಲ್ಲಿ 3 ತಿಂಗಳ ಹಸುಗೂಸು ಮೃತಪಟ್ಟಿತ್ತು. 18 ಮಂದಿ ಗಾಯಗೊಂಡಿದ್ದರು.

ರಷ್ಯಾ ತನ್ನ ಸೇನೆಯನ್ನು ವಾಪಸ್ ಪಡೆದ ನಂತರ ಏಪ್ರಿಲ್ ನಲ್ಲಿ ಇದೇ ಮೊದಲ ಬಾರಿ ಕ್ಷಿಪಣಿ ದಾಳಿ ನಡೆಸಿದೆ.

ಒಡೆಸಾ ನಗರದಲ್ಲಿ ಸುಮಾರು 1 ಸಾವಿರ ಉಕ್ರೇನ್ ಸೈನಿಕರು ಸಾವಿರಾರು ನಾಗರಿಕರು ಅಡಗಿಕೊಂಡಿರುವ ಜಾಗದಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಬೆದರಿಸಿದ ಪ್ರಕರಣ !

Sun Apr 24 , 2022
ಕೋಲ್ಕತಾ: ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಸಂದರ್ಶನದ ವಿಚಾರಕ್ಕೆ ಸಂಬಂಧಿಸಿ ಬೆದರಿಸಿದ ಆರೋಪದಲ್ಲಿ ಟಾಕ್ ಶೋ ನಡೆಸಿಕೊಡುವ ಬೊರಿಯಾ ಮಜುಂದಾರ್‌ ತಪ್ಪಿತಸ್ಥರೆಂದು ಮೂರು ಸದಸ್ಯರ ಬಿಸಿಸಿಐ ಸಮಿತಿ ಗುರುತಿಸಿದ ನಂತರ ಭಾರತೀಯ ಕ್ರಿಕೆಟ್ ಮಂಡಳಿ ಬೊರಿಯಾರನ್ನು ಎರಡು ವರ್ಷ ನಿಷೇಧಿಸುವ ಸಾಧ್ಯತೆ ಇದೆ. “ಬೊರಿಯಾ ಅವರನ್ನು ಸ್ಟೇಡಿಯಂ ಒಳಗೆ ಬಿಡದಂತೆ ನಾವು ಭಾರತೀಯ ಕ್ರಿಕೆಟ್ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸುತ್ತೇವೆ. ಸ್ವದೇಶದಲ್ಲಿ ನಡೆಯುವ ಪಂದ್ಯಗಳಿಗೆ ಅವರಿಗೆ […]

Advertisement

Wordpress Social Share Plugin powered by Ultimatelysocial