BOLLYWOOD:ಸಲ್ಮಾನ್ ಖಾನ್ ಮಧ್ಯರಾತ್ರಿ 12 ಗಂಟೆ ನಂತರ ಫೋನ್ ಮಾಡ್ತಾರೆ: ಲಾರಾ ದತ್ತಾ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ನನಗೆ ಮಧ್ಯರಾತ್ರಿ 12 ಗಂಟೆ ನಂತರ ಫೋನ್​ ಮಾಡ್ತಾರೆ ಎಂದು ಲಾರಾ ದತ್ತಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಾರಾ ಮಾತನಾಡಿದ್ದು, ಸಲ್ಮಾನ್‌ ಖಾನ್‌, ಅಕ್ಷಯ್ ಕುಮಾರ್, ಸಂಜಯ್ ದತ್ ಕುರಿತು ಮಾತನಾಡುವ ವೇಳೆ , ‘ಸಲ್ಮಾನ್ ಮಧ್ಯರಾತ್ರಿ 12 ಗಂಟೆ ನಂತರ ನನಗೆ ಕರೆ ಮಾಡುತ್ತಾರೆ.

ಆ ವೇಳೆ ಮಾತ್ರ ನಾನು ಕರೆಯನ್ನು ಸ್ವೀಕರಿಸುವೆ. ನಾನು ಅವರ ಕರೆಗಳನ್ನು ಸ್ವೀಕರಿಸುವ ಸಮಯ ಅದು ಎಂದು ಲಾರಾ ಹೇಳಿದ್ದಾರೆ. 2005ರಲ್ಲಿ ತೆರೆಕಂಡ ‘ನೋ ಎಂಟ್ರಿ’ ಚಿತ್ರದಲ್ಲಿ ಸಲ್ಮಾನ್‌ಗೆ ಜೋಡಿಯಾಗಿ ಲಾರಾ ನಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

GOOD NEWS:ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್,ವಿಮಾನವೇರುವವರಿಗೆ ಶುಭ ಸುದ್ದಿ;

Mon Jan 24 , 2022
ಕೊರೋನಾ ಉಲ್ಬಣದೊಂದಿಗೆ, ಅನೇಕ ರಾಜ್ಯಗಳು ವಿಮಾನಗಳನ್ನು ನಿಷೇಧಿಸಿವೆ ಅಥವಾ ಈ ವಿಮಾನಗಳ ಹಾರಾಟದ ಆವರ್ತನವನ್ನು ಕಡಿತಗೊಳಿಸಿವೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ಆದರೆ ಕಡಿಮೆ ವೆಚ್ಚದಲ್ಲಿ ವಿಮಾನದ ಮೂಲಕ ಪ್ರಯಾಣಿಸುವ ಬಯಕೆ ಹಾಗೂ ಅವಶ್ಯಕತೆ ಇದ್ದವರಿಗೆ ಗೋಫಸ್ಟ್ ಶುಭಸುದ್ದಿ ನೀಡಿದೆ‌. ಗಣರಾಜ್ಯೋತ್ಸವದ ಮುನ್ನ ಗೋ ಫಸ್ಟ್ ಏರ್‌ಲೈನ್ಸ್ ಹೊಸ ಕೊಡುಗೆಯನ್ನು ಪರಿಚಯಿಸಿದ್ದು, ಈ ಆಫರ್ ಮೂಲಕ ಕೇವಲ 1,000 ಕ್ಕಿಂತ ಕಡಿಮೆ, ನಿಖರವಾಗಿ ಹೇಳುವುದಾದರೆ 926 ರೂಪಾಯಿಯಿಂದ ವಿಮಾನದಲ್ಲಿ ಪ್ರಯಾಣಿಸಲು […]

Advertisement

Wordpress Social Share Plugin powered by Ultimatelysocial