ಬೀಸ್ಟ್ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಹುಟ್ಟಿತೊಂದು ಅನುಮಾನ!

 

ಚೆನ್ನೈ: ವಿಜಯ್ ನಾಯಕರಾಗಿರುವ ಏಪ್ರಿಲ್ 13 ರಂದು ರಿಲೀಸ್ ಆಗುತ್ತಿರುವ ಬೀಸ್ಟ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ವೀಕ್ಷಿಸಿದ ಅಭಿಮಾನಿಗಳು ಅನುಮಾನವೊಂದನ್ನು ಹೊರಹಾಕಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವೈವಿದ್ಯಮಯ ಪಾತ್ರ ಮಾಡುತ್ತಾ ಬಂದಿರುವ ವಿಜಯ್ ಗೆ ಇದೂ ಒಂದು ವಿಭಿನ್ನ ಸಿನಿಮಾ.ಆದರೆ ಈ ಸಿನಿಮಾ ಟ್ರೈಲರ್ ನೋಡಿದ ಜನ ಇದು ಹಾಲಿವುಡ್ ಸಿನಿಮಾವೊಂದರ ಕತೆ ಎನ್ನುತ್ತಿದ್ದಾರೆ. ಆದರೆ ಚಿತ್ರತಂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಫೋಟೋ ಹಿಡಿದು ಕೆಂಡ ತುಳಿಯುವ ಸೇವೆ ಮಾಡಿದ್ದಾರೆ.

Mon Apr 4 , 2022
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಷ್ಟು ದಿನವಾದರೂ ಅವರ ಅಭಿಮಾನಿಗಳ ದುಃಖ ಮರೆಯಾಗಿಲ್ಲ. ಅಪ್ಪು ಮೇಲಿನ ಅಭಿಮಾನದಿಂದ ಹೊಸಪೇಟೆ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವದಲ್ಲಿ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದು ಕೆಂಡ ತುಳಿಯುವ ಸೇವೆ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೋರ್ವ ತನ್ನ ಅಕ್ಕನ ಆಸೆಯಂತೆ ಪುನೀತ್ ಫೋಟೋ ಹಿಡಿದು ಕೆಂಡ ತುಳಿದು ಅಭಿಮಾನ ಮೆರೆದಿದ್ದಾನೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial