ವಿಜಯನಗರ BMW ಬೈಕ್ ಖರೀದಿ ನೆಪದಲ್ಲಿ ಡಕಾಯಿತಿ ಪ್ರಕರಣ..

 

 

ಹೊಸ ವರ್ಷಕ್ಕೆ ದಿನಗಣನೆ ಆರಂಭ
ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆಯಿಂದ ಪರಿಶೀಲನೆ

ಪೊಲೀಸರ ಪರಿಶೀಲನೆ ವೇಳೆ ಕೆಲ ಪತ್ರಿಷ್ಠಿತ ಹೊಟೇಲ್ ಗಳಲ್ಲಿ ‌ಭದ್ರತೆ ಲೋಪ

ಅಶೋಕ್ ಹೊಟೇಲ್, ಪೆಜ್ 3 ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ದ FIR

ಸಿಸಿಟಿವಿಗಳು ಸರಿಯಾದ ಕಡೆ ವ್ಯವಸ್ಥೆ ಮಾಡಿ ಅಳವಡಿಸಿಲ್ಲ.

ಹೊಟೇಲ್ ಗಳಲ್ಲಿ ಕೇವಲ 2 ವಾರಗಳ ಸಿಸಿಟಿವಿ ಪೊಟೆಜ್ ಮಾತ್ರ ರೆಕಾರ್ಡಿಂಗ್

2 ಮೆಕಾಫಿಕ್ಸಲ್ ಕ್ಯಾಮೆರಾ, 30 ದಿನದ ಮೆಮೊರಿ ಸ್ಟೋರೇಜ್ ಇರಬೇಕು

ಈ ರೀತಿಯ ಎಲ್ಲಾ ಸಿಸಿಟಿವಿ ಮತ್ತು ಎಲ್ಲಾ ರೂಲ್ಸ್ ಗಳನ್ನು ಬ್ರೇಕ್ ಮಾಡಿರುವ ಹೊಟೇಲ್ ಗಳು

ಈ‌ ಹಿನ್ನೆಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು

ಪ್ರತಿಷ್ಠಿತ ಹೊಟೇಲ್ ಮಾಲೀಕ‌ ಮತ್ತು ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿರುವ ಪೊಲೀಸರು

ಇಂದಿರಾನಗರದ ಹೊಟೇಲ್ ಗಳು ಹಾಗೂ ಪಬ್ ಗಳಲ್ಲೂ ರೂಲ್ಸ್ ಬ್ರೇಕ್

ಅಲ್ಲದೆ ನಿಗದಿತ ಸಮಯ ಮೀರಿ ಪಬ್ ಗಳು ಓಪನ್

ಇಂದಿರಾನಗರದ ಕೆಲ ಪಬ್ ಗಳು ಸೇರಿ 3 ಕೇಸ್ ಗಳು ದಾಖಲು

ಈ ಹಿಂದೆ ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿರೋ ಪೋಲಿಸರು

ಇದೀಗ ಹೊಟೇಲ್ ಹಾಗೂ ಪಬ್ ಮಾಲೀಕರಿಗೆ ನೋಟಿಸ್

ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ ಪೊಲೀಸರು

ಒಟ್ಟು ನಗರದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ 4 ಕೇಸ್, ಇಂದಿರಾನಗರದಲ್ಲಿ 3 ಕೇಸ್ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಚಾರಲ್ಸ್ ಬಾಬೇಜ್ ಆಧುನಿಕ ಗಣಕ ಯಂತ್ರಗಳ ಪಿತಾಮಹ

Mon Dec 26 , 2022
ಚಾರಲ್ಸ್ ಬಾಬೇಜ್ ನೈಋತ್ಯ ಇಂಗ್ಲೆಂಡಿನ ಡೆವೆನ್‍ಷೈರ್ ಕೌಂಟಿಯ ಟೈನ್‍ಮಾತ್ ಎಂಬಲ್ಲಿ 1792 ಡಿಸೆಂಬರ್ 26ರಂದು ಜನಿಸಿದ. ತಂದೆ ಬ್ಯಾಂಕರ್ ಆಗಿ ಕೆಲಸಮಾಡುತ್ತಿದ್ದರು. ಇದರಿಂದಾಗಿ ಬಾಬೇಜನಿಗೆ ಮುಂದೆ ಸಾಕಷ್ಟು ಪಿತ್ರಾರ್ಜಿತ ಹಣ ದೊರೆಯಿತು. ಹದಿನೆಂಟನೆಯ ವಯಸ್ಸಿನಲ್ಲಿ ಕೇಂಬ್ರಿಜನ್ನು ಸೇರಿ (1810) ವಿದ್ಯಾಭ್ಯಾಸ ಮುಂದುವರಿಸಿದ. ಇಂಗ್ಲೆಂಡಿನ ಖಗೋಳವಿಜ್ಞಾನಿ ಜಾನ್ ಫ್ರೆಡರಿಕ್ ವಿಲಿಯಮ್ ಹರ್ಷೆಲ್ (1792-1871) ಎಂಬವನೊಡಗೂಡಿ ಅನಲಿಟಿಕ್ ಸೊಸೈಟಿ ಎಂಬ ಸಂಘ ಸ್ಥಾಪಿಸಿದ (1815). ಈತ ಒಂದು ಕಾಲಕ್ಕೆ ಕೇಂಬ್ರಿಜಿನಲ್ಲಿ ಗಣಿತವಿಜ್ಞಾನ ಪ್ರಾಧ್ಯಾಪಕನಾಗಿ […]

Advertisement

Wordpress Social Share Plugin powered by Ultimatelysocial