ಸ್ವಯಂಕೃಷಿ ಸಿನಿಮಾ ನಟ ನಿರ್ದೇಶಕ, ನಿರ್ಮಾಪಕ ವೀರೇಂದ್ರ ಬಾಬು ಬಂಧನ

ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರಿಂದ ಅರೋಪಿ ಅರೆಸ್ಟ್

ರಾಷ್ಟ್ರೀಯ ಜನಹಿತ ಪಕ್ಷ ಎಂದು ರಾಜಕೀಯ ಪಕ್ಷ ಕಟ್ಟಿದ್ದ ವೀರೇಂದ್ರ ಬಾಬು

ಮುಂಬರುವ ಚುನಾವಣೆಯಲ್ಲಿ ಎಂಎಲ್ ಎ ಹಾಗು ಎಂ ಪಿ ಟಿಕೆಟ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದ ಬಾಬು

ಹಲವಾರು ಜನರಿಗೆ ಹಣ ಪಡೆದು ವಂಚನೆ
ಒಂದು ಕೋಟಿ ಎಂಬತ್ತೆಂಟು ಲಕ್ಷ ವಂಚನೆ ಮಾಡಿದ್ದ ಬಾಬು

ಬಾಬು ವಿರುದ್ದ ಬಸವರಾಜ್ ಘೋಷಾಲ್ ಎಂಬುವವರಿಂದ ದೂರು

ಕರ್ನಾಟಕ ರಕ್ಷಣಾ ಪಡೆ ಎಂಬ ಸಂಘಟನೆ ಕಟ್ಟಿದ್ದ

ಈ ಸಂಘಟನೆಗೆ ಸಹ ತಾಲ್ಲೂಕ್ ಹಾಗು ಜಿಲ್ಲಾದ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಹಣ ಪಡೆದಿದ್ದಾನೆ

ಹಣವನ್ನು ಸರ್ಕಾರಿ ಶಾಲ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡ್ತಿವಿ ಎಂದಿದ್ದ ಅರೋಪಿ

ಸದ್ಯ ಅರೋಪಿಯನ್ನ ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡರಸುತ್ತಿರೊ ಪೊಲೀಸರು
ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಹೇಳಿಕೆ..

ಕೊಡಿಗೇಹಳ್ಳಿ ಯಲ್ಲಿ ಧಾರವಾಡ ಮೂಲದವರು ದೂರು ನೀಡಿದ್ರು..

ಕೊಡಿಗೇಹಳ್ಳಿ ಆರ್ಯನ್ ಇನ್ಪೊಟೆಕ್ ಕಂಪನಿ ಹೆಸರಲ್ಲಿ ಲರ್ನಿಂಗ್ ಆಪ್ ಹೆಸರಲ್ಲಿ ಜನರಿಗೆ ಮೋಸ ಮಾಡಿದ್ರು..

ದೂರುದಾರರಿಂದ 1.80 ಕೋಟಿ ಮೋಸ ಮಾಡಿರೋದಾಗಿ ದೂರು ನೀಡಿದ್ದಾರೆ..

ಏಳು ಜನರ ಮೇಲೆ ದೂರು ದಾಖಲಾಗಿದೆ, ಮೂವರನ್ನ ಅರೆಸ್ಟ್ ಮಾಡಿದ್ದೀವಿ…

ವಿ ಕೇರ್ ಆನ್ ಲೈನ್, ವಿ 24 ನ್ಯೂಸ್ ಚಾನಲ್, ಕರ್ನಾಟಕ ರಕ್ಷಣಾ ಪಡೆ, ರಾಷ್ಟ್ರೀಯ ಜನಶಕ್ತಿ ಪಾರ್ಟಿ ನಾನಾ ಹೆಸರಲ್ಲಿ ವಂಚನೆ ಮಾಡಿದ್ದಾರೆ..

ಫ್ರೀ ಎಜುಕೇಷನ್ ಬಡಮಕ್ಕಳಿಗೆ ಕೊಡ್ತೀವಿ ಅಂತ ಹಣ ಕಲೆಕ್ಟ್ ಮಾಡಿದ್ದಾರೆ..

ದೂರುದಾರರು ಸಹ ಬಹಳ ಜನರಿಂದ ಹಣ ಕಲೆಕ್ಟ್ ಮಾಡಿ ಆರೋಪಿಗಳಿಗೆ ಕೊಟ್ಟಿದ್ದಾರೆ..

ಪ್ರಕರಣದಲ್ಲಿ A1 ಆರೋಪಿ ಈ ಹಿಂದೆ ಕೂಡ ಅರೆಸ್ಟ್ ಆಗಿದ್ದ..

ಜೂಮ್ ಕಾಲ್ ಮೂಲಕ ರೆಗ್ಯೂಲರ್ ಮೀಟಿಂಗ್ ಮಾಡಿ ಲರ್ನಿಂಗ್ ಆಪ್ ಬಗ್ಗೆ ಪಬ್ಲಿಸಿಟಿ ಕೊಡ್ತಿದ್ರು..

ಎಲೆಕ್ಷನ್ ಗೆ ಟಿಕೆಟ್ ಕೊಡ್ತೀವಿ ಅಂತ ಹಣಪಡೆದು ಮೋಸ ಕೂಡ ಮಾಡಿದ್ದಾರೆ..

ಹೈ ಫೈ ವೆಹಿಕಲ್ಸ್ ಹಾಗೂ ದೊಡ್ಡ ದೊಡ್ಡ ನಾಯಕರುಗಳ ಜೊತೆಗಿನ ಪೊಟೋ ತೋರಿಸಿ ಜನರಿಗೆ ವಂಚಿಸಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ವಿರುದ್ಧ ಸುದ್ದಿಗೋಷ್ಟಿ

Fri Jul 15 , 2022
ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಪರಿವರ್ತಿಸಿ ಆದೇಶ ಮಾಡಿದ್ದಾರೆ ಎಂದು ಆರೋಪ ಹುಸ್ಕೂರು ಗ್ರಾಮಸ್ಥರಿಂದ‌ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಹುಸ್ಕೂರು ಗ್ರಾಮಸ್ಥ ನಾಗಭೂಷಣ್ ಹೇಳಿಕೆ – ಯಲಹಂಕ ಕ್ಷೇತ್ರ, ದಾಸನಪುರ ಹೋಬಳಿ, ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಮಾರ್ಪಾಡು ಮಾಡಲು ಮಂಜುನಾಥ್ ಅವರು ಆದೇಶ ಮಾಡಿದ್ದಾರೆ ಸ್ಥಳೀಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಒತ್ತಡದಿಂದ ಈ ಆದೇಶ ಮಾಡಿದ್ದಾರೆ ಎಂದು ಆರೋಪ ಹುಸ್ಕೂರು ಗ್ರಾಮದ 108 […]

Advertisement

Wordpress Social Share Plugin powered by Ultimatelysocial