ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ?

 

ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ? ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಿರಾ? ಇಲ್ಲಿದೆ ಸರಳ ಉಪಾಯ.ನಿಮ್ಮ ಕೂದಲು ಒಣಗುತ್ತಿದೆಯಾ? ಎಣ್ಣೆ ಹಚ್ಚಿ ಸಂಜೆಯಾಗುತ್ತಲೇ ನಿಮ್ಮ ತಲೆಕೂದಲು ಒಣಗಿದೆ ಎಂದು ನಿಮಗನಿಸುತ್ತಿದೆಯೇ, ಅದರೊಂದಿಗೆ ಚರ್ಮವೂ ಒಣಗುತ್ತಿದೆಯೇ ಇವೆಲ್ಲಾ ವಿಟಮಿನ್ ಸಿ ಕಡಿಮೆಯಾಗುವುದರ ಲಕ್ಷಣ.ಸಣ್ಣ ಗಾಯವೂ ಬೇಗ ಗುಣವಾಗುತ್ತಿಲ್ಲವೇ, ಮತ್ತೆ ನೋವು ಕೊಡುತ್ತಿದೆಯೇ, ಇದು ಕೂಡಾ ವಿಟಮಿನ್ ಸಿ ಲಕ್ಷಣ.ಕಿವಿ ಹಣ್ಣು, ಪೈನಾಪಲ್, ಸ್ಟ್ರಾಬೆರ್ರಿ, ಕಿತ್ತಳೆ, ಬಾಳೆಹಣ್ಣು, ಮುಸುಂಬೆ, ಲಿಂಬೆ, ಆಪಲ್, ದ್ರಾಕ್ಷಿ, ಬಟಾಟೆಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ದಿನ ನಿತ್ಯದ ಅಹಾರದಲ್ಲಿ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್ ಸಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸುವುದರ ಮೂಲಕ ಅನಗತ್ಯವಾಗಿ ಮಾತ್ರೆ ತಿನ್ನುವುದನ್ನು ಕಡಿಮೆ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್ ಮತ್ತು COPD ಯುಗದಲ್ಲಿ ಅದ್ದುವ ತಾಪಮಾನ ಮತ್ತು ಮಾಲಿನ್ಯ;

Sun Feb 6 , 2022
ಘನೀಕರಿಸುವ ತಾಪಮಾನ ಮತ್ತು ಒಣ ಹವೆಯ ಪರಿಸ್ಥಿತಿಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಉಷ್ಣತೆಯು ಕಡಿಮೆಯಾದಾಗ, ನಮ್ಮ ದೇಹವು ಬೆಚ್ಚಗಾಗಲು ಹೆಚ್ಚಿನ ಸಮಯವನ್ನು ಕೆಲಸ ಮಾಡುತ್ತದೆ, ನಮ್ಮ ಹೃದಯ ಮತ್ತು ಶ್ವಾಸಕೋಶದ ಮೇಲೆ ಹೆಚ್ಚುವರಿ ಒತ್ತಡವನ್ನು ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ತಾಪಮಾನವು ಹೇಗೆ ತೀವ್ರವಾಗಿ ಕಡಿಮೆಯಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಇದಲ್ಲದೆ, ನವದೆಹಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದಾಖಲಾಗಿರುವ ಇಂಗಾಲದ ಹೊರಸೂಸುವಿಕೆಯು ಈ ಕಲುಷಿತ ಗಾಳಿಯು ನಮ್ಮ […]

Advertisement

Wordpress Social Share Plugin powered by Ultimatelysocial