Movie Stars-Cricketers ಎಲ್ಲರನ್ನೂ ಒಟ್ಟಿಗೆ ನೋಡ್ಬೇಕಾ?

ಸಿನಿಮಾ ಶೂಟಿಂಗ್​ ನಡುವೆ ಸ್ಯಾಂಡಲ್​ವುಡ್  ಮಂದಿ ಇದೀಗ ಕ್ರಿಕೆಟ್​ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season)​ ಇಂದಿನಿಂದ ಆರಂಭವಾಗಲಿದೆ. ಕೆಸಿಸಿ 2023ರ ಹೊಸ ಆವೃತ್ತಿಯು ಇಂದು ಮತ್ತು ನಾಳೆ (24-25) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.ನಟ ಸುದೀಪ್ ​(Actor Sudeep)​ ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ನಟರುಗಳು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಎಲ್ಲಾ ತಂಡಗಳಲ್ಲಿಯೂ ಈ ಬಾರಿ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಗೇಲ್​, ರೈನಾ ಸಹ ಈ ಬಾರಿ ಕೆಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.KCC 2023 ತಂಡಗಳು:ಒಟ್ಟು ಕೆಸಿಸಿ 2023ರಲ್ಲಿ 6 ತಂಡಗಳು ಸೆಣಸಾಡಲಿದ್ದು, ಇಂದು ಮತ್ತು ನಾಳೆ ಪಂದ್ಯಗಳು ನಡೆಯಲಿದೆ.ಒಟ್ಟು ಕೆಸಿಸಿ 2023ರಲ್ಲಿ 6ತಂಡಗಳುಸೆಣಸಾಡಲಿದ್ದು,ಇಂದು ಮತ್ತು ನಾಳೆ ಪಂದ್ಯಗಳು ನಡೆಯಲಿದೆ.ಗ್ರೂಪ್ A: ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್ಗ್ರೂಪ್ B: ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್​ಸ, ವಡಿಯರ್ ಚಾರ್ಜರ್ಸ್ಕೆಸಿಸಿ 2023 ವೇಳಾಪಟ್ಟಿ:ಫೆಬ್ರವರಿ 24ರ ಪಂದ್ಯಗಳು1. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್2. ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್3. ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್4. ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ಫೆಬ್ರವರಿ 25ರಪಂದ್ಯಗಳು1. ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್2. ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್3. ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್ಈ ಪಂದ್ಯಗಳನ್ನು ಝೀ ಕನ್ನಡ ಮತ್ತು ವೂಟ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.250 ರೂಗೆ ಟಿಕೆಟ್​ ಬೆಲೆ ಆರಂಭ:ಈಗಾಗಲೇ ಟಿಕೆಟ್​ ಬುಕ್ಕಿಂಗ್​​ ಅನ್ನು ಆನ್​ಲೈನ್​ನಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ ಟಿಕೆಟ್​ ಬೇಕಾದರೆ, ನೀವು ಚಿನ್ನಸ್ವಾಮಿ ಮೈದಾನಕ್ಕೆ ತೆರಳಿಯೇ ಪಡೆಯಬೇಕು. ಇನ್ನು, 5 ವಿಭಾಗದಲ್ಲಿ ದರ ನಿಗದಿ ಮಾಡಲಾಗಿದೆ. 250, 750, 1500, 3000, 5000 ಟಿಕೆಟ್ ದರ ಇದೆ.ಸಿಸಿ ತಂಡಗಳ ಸಂಪೂರ್ಣ ಲಿಸ್ಟ್:ಹೊಯ್ಸಳ ಈಗಲ್ಸ್: ಕ್ರಿಸ್ ಗೇಲ್, ಸುದೀಪ್ (ನಾಯಕ), ಸಾಗರ್ ಗೌಡ, ಅಭಿಷೇಕ್ ಬಾಡ್ಕರ್, ನಾಗಾರ್ಜುನ ಶರ್ಮಾ, ವಿಶ್ವ, ಸುನೀಲ್ ಗೌಡ, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅನೂಪ್ ಭಂಡಾರಿ, ಅರ್ಜುನ್ ಬಚ್ಚನ್, ತರುಣ್ ಸುಧೀರ್,ಮಂಜು ಪಾವಗಡ.

ಒಡೆಯರ್ ಚಾರ್ಜರ್ಸ್: ಬ್ರಿಯಾನ್ ಲಾರಾ, ಶಿವರಾಜಕುಮಾರ್(ನಾಯಕ), ನಿರೂಪ್ ಭಂಡಾರಿ, ಹರ್ಷ, ಪವನ್, ವಿಜಯ್, ಗಣೇಶ್ ರಾಜ್, ಮಧು, ಆರ್ಯನ್, ಥಮನ್, ಅರ್ಜುನ್ ಯೋಗಿ, ರಾಹುಲ್ ಪ್ರಸನ್ನ, ಮೋಹಿತ್ ಬಿ.ಎ.
ಕದಂಬ ಲಯನ್ಸ್: ತಿಲಕರತ್ನೆ ದಿಲ್ಶಾನ್, ಗಣೇಶ್ (ನಾಯಕ), ಲೋಕಿ, ಪ್ರತಾಪ್, ಯೋಗೇಶ್, ವ್ಯಾಸರಾಜ್, ಪ್ರೀತಂ ಗುಬ್ಬಿ, ರಕ್ಷಿತ್, ರಿಷಿ ಬೋಪಣ್ಣ, ರಾಜೀವ್ ಹನು, ರೇಣುಕ್, ಲೋಕಿ ಸಿಕೆ, ಪವನ್ ಒಡೆಯರ್.
ವಿಜಯನಗರ ಪೇಟ್ರಿಯಾಟ್ಸ್: ಹರ್ಷಲ್ ಗಿಬ್ಸ್, ಉಪೇಂದ್ರ, ಪ್ರದೀಪ್ (ನಾಯಕ), ಸಚಿನ್, ವಿಕಾಸ್, ಧರ್ಮ, ವಿಟ್ಠಲ್, ಕಿರಣ್, ಮಹೇಶ್, ಆದರ್ಶ್, ರಜತ್ ಹೆಗ್ಡೆ, ತ್ರಿವಿಕ್ರಮ್, ಗರುಡ ರಾಮ್.
ಗಂಗಾ ವಾರಿಯರ್ಸ್: ಸುರೇಶ್ ರೈನಾ, ಡಾರ್ಲಿಂಗ್ ಕೃಷ್ಣ (ನಾಯಕ), ಡಾಲಿ ಧನಂಜಯ, ಶಿವಕುಮಾರ್, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ನರೇಶ್, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಣ್.ರಾಷ್ಟ್ರಕೂಟ ಪ್ಯಾಂಥರ್ಸ್: ಸುಬ್ರಮಣ್ಯಂ ಬದ್ರಿನಾಥ್, ಜೆಕೆ (ನಾಯಕ), ಧ್ರುವ ಸರ್ಜಾ, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ವಿನೋದ್ ಕಿಣಿ, ಚಂದನ್ಕುಮಾರ್, ಸಂಜಯ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಾ, ರಾಜಕೀಯದ ಬಗ್ಗೆ 'ಕನ್ನಡಪರ ಹೋರಾಟಗಾರ' ರೂಪೇಶ್ ರಾಜಣ್ಣ ಯೋಜನೆ ಏನು?.

Fri Feb 24 , 2023
ಬಿಗ್ ಬಾಸ್ ಕನ್ನಡ ಸೀಸನ್ 9′ ಶೋನಲ್ಲಿ ಟಾಪ್ 4 ಸ್ಥಾನದಲ್ಲಿದ್ದ ರೂಪೇಶ್ ರಾಜಣ್ಣ ಅವರು ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರ ನೀಡಿದ್ದಾರೆ.ರೂಪೇಶ್ ರಾಜಣ್ಣ ಬಿಗ್ ಬಾಸ್‌ ಹೋಗಿದ್ದೇಕೆ?ಕನ್ನಡಪರ ಕೆಲಸಗಳು ಇನ್ನಷ್ಟು ಜನರಿಗೆ ಸಿಗಲಿ ಎಂದು  ಬಿಗ್ ಬಾಸ್‌ ಹೋಗಿಲ್ಲದೆ ಇದ್ರೆ ಏನು ಮಿಸ್ ಮಾಡಿಕೊಳ್ತಿದ್ರಿ ರೂಪೇಶ್ ರಾಜಣ್ಣ ಅವರ ವ್ಯಕ್ತಿತ್ವ, ವೈಯಕ್ತಿಕ ಜೀವನ ಹೇಗಿರತ್ತೆ ಅಂತ ಜನರಿಗೆ ಗೊತ್ತಾಗಿದೆ ಬಿಗ್ ಬಾಸ್ […]

Advertisement

Wordpress Social Share Plugin powered by Ultimatelysocial