DIMPLE QUEEN:ರಚಿತಾ ರಾಮ್ ಆಸ್ಪತ್ರೆಗೆ ದಾಖಲು,ರಚ್ಚುಗೆ ಡಾಕ್ಟರ್ ಏನ್ ಹೇಳಿದ್ರು ಗೊತ್ತಾ..?

ಬೆಂಗಳೂರು ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ನಾನ್ ಸ್ಟಾಪ್ ಶೂಟಿಂಗ್ ಹಾಗೂ ಪ್ರಮೋಷನ್ಸ್ ಒತ್ತಡದಿಂದ ಅತಿಯಾದ ಆಯಾಸಕ್ಕೆ ಒಳಗಾಗಿದ್ದರು.

ರಚಿತಾ ರಾಮ್​ ಅವರು ಕಳೆದ ಕೆಲ ತಿಂಗಳುಗಳಿಂದ ನಾನ್ ಸ್ಟಾಪ್ ಶೂಟಿಂಗ್ ಹಾಗೂ ಪ್ರಮೋಷನ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅತಿಯಾದ ಆಯಾಸಕ್ಕೆ ಒಳಗಾಗಿದ್ದು,ಕಳೆದೆರಡು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಶಿವಮೊಗ್ಗಕ್ಕೆ ಏಕ್ ಲವ್ ಯಾ ಚಿತ್ರದ ಪ್ರಚಾರಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆದ ನಂತರ ಇಂದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಂದ್ಹಾಗೆ ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಚಿತ್ರ ಇದೇ ತಿಂಗಳ 31ಕ್ಕೆ ರಿಲೀಸ್ ಆಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಈ ವಾರದೊಳಗೆ ʼಒಮಿಕ್ರಾನ್‌ ಉಲ್ಭಣʼ : ಬೆಚ್ಚಿ ಬೀಳಿಸಿದ ಅಧ್ಯಯನದ ವರದಿ

Tue Dec 28 , 2021
  ನವದೆಹಲಿ : ಭಾರತವು ಕೆಲವೇ ದಿನಗಳಲ್ಲಿ ಕೋವಿಡ್-19 ಮತ್ತೆ ಸ್ಪೋಟವಾಗಲಿದ್ದು, ಒಮಿಕ್ರಾನ್ ರೂಪಾಂತರವು ಸುಮಾರು 1.4 ಬಿಲಿಯನ್ ಕಿಕ್ಕಿರಿದ ರಾಷ್ಟ್ರದ ಮೂಲಕ ಚಲಿಸುವುದರಿಂದ ತೀವ್ರವಾಗಲಿದೆ. ಆದ್ರೆ, ಅಲ್ಪಾವಧಿಯ ವೈರಸ್ ಅಲೆಗೆ ಹೋಗಬಹುದು ಎಂದು ಕೋವಿಡ್-19 ಇಂಡಿಯಾ ಟ್ರ್ಯಾಕರ್ ಡೆವಲಪರ್ ಎನ್ನುವ ಅಧ್ಯಯನ ತಿಳಿಸಿದೆ. ಈ ಅಧ್ಯಯನ ನಡೆಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜಡ್ಜ್ ಬಿಸಿನೆಸ್ ಸ್ಕೂಲ್ʼನ ಪ್ರೊಫೆಸರ್ ಪಾಲ್ ಕಟ್ಟುಮನ್ ಅವ್ರು ಇಮೇಲ್ʼನಲ್ಲಿ ‘ಭಾರತವು ದೈನಂದಿನ ಪ್ರಕರಣಗಳಲ್ಲಿ ಸ್ಫೋಟಕ ಬೆಳವಣಿಗೆಯ […]

Advertisement

Wordpress Social Share Plugin powered by Ultimatelysocial