ಭಾರತ ಖರೀದಿಸಿರುವ ರಫೇಲ್ ಫ್ರಾನ್ಸ್ಗಿಂತ ಶಕ್ತಿಶಾಲಿ ಬಿ.ಎಸ್.ಧನೋವಾ

ಟಿಬೆಟ್ ಭಾಗದಲ್ಲಿ ಚೀನಾ ಜೊತೆಗೆ ವೈಮಾನಿಕ ಯುದ್ಧ ನಡೆದರೆ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಮೈಲುಗೈ ಸಾಧಿಸಿಕೊಡಲಿದೆ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಬಾಲಾಕೋಟ್ ದಾಳಿಯ ರೂವಾರಿ ಎಂದು ಗುರುತಿಸಿಕೊಂಡಿರುವ ಧನೋವಾ “ ರಫೇಲ್ ಯುದ್ಧ ವಿಮಾನಗಳು ಹಾಗೂ ಎಸ್-೪೦೦ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷು ್ಟಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು ಶತ್ರರಾಷ್ಟçಗಳು ಮತ್ತೊಮ್ಮೆ ಯೋಚಿಸಲಿ ಎಂದರು. ಫ್ರಾನ್ಸ್ನಲ್ಲಿ ಇರುವ ರಫೇಲ್ ಯುದ್ಧ ವಿಮಾನಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯ ಪ್ರಸ್ತುತ ಭಾರತ ಖರೀದಿಸಿರುವ ರಫೇಲ್ ಹೊಂದಿದೆ ಎಂದು ಪರೋಕ್ಷವಾಗಿ ಶತ್ರು ಪಾಳಯಕ್ಕೆ ಸೊಚನೆ ನೀಡಿದ್ದರು. ಕ್ಷಿಪಣಿಗಳನ್ನೂ ನಾಶಗೊಳಿಸುವ ಎಲೆಕ್ಟಾçನಿಕ್ ವಾರ್‌ಫ್ಯಾರ್ ಸ್ಯೂಟ್ ಸ್ಟೆಕ್ಟಾç ಹೊಂದಿದೆ ಎಂದು ಪ್ರತಿಕಿಯಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಗಾಂಜಾ ಗ್ಯಾಂಗ್ ನಿಂದ ಯುವಕನ ಮೇಲೆ ಹಲ್ಲೆ

Mon Aug 3 , 2020
ಪೊಲೀಸರಿಗೆ ಗಾಂಜಾ ಸುಳಿವು ಕೊಟ್ಟನೆಂದು ಗಾಂಜಾ ಗ್ಯಾಂಗ್ ಒಂದು ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ  ನಗರದ ಬಸವೇಶ್ವರನಗರ ನಿವಾಸಿಗಳಾದ  ಅಂಬರೀಶ,  ವಿರೇಶ್, ಪ್ರಶಾಂತ್  ಸೇರಿದಂತೆ 15  ಹುಡುಗರು ಗ್ಯಾಂಗ್ ಸಮೇತ ಬಂದು ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ಗೋವಿಂದರಾಜ್ ಎಂಬ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಾರಿಯಾಗಿದ್ದು ಅಲ್ಲದೇ ಈ ಗಾಂಜಾ ಗ್ಯಾಂಗ್ ನಿಂದ ಬಸವೇಶ್ವರನಗರದ ನಿವಾಸಿಗಳು ಬೇಸತ್ತುಹೋಗಿದ್ದಾರೆ. […]

Advertisement

Wordpress Social Share Plugin powered by Ultimatelysocial