ಕೊರೋನಾ ಬಿಲ್ ಗಾಗಿ ಖಾಸಗಿ ಆಸ್ಪತ್ರೆಗಳಿಂದ ಪರದಾಟ.!!|corona|

ಕೊರೋನಾ ಚಿಕಿತ್ಸೆ ‌ನೀಡಿದ ಬಿಲ್ ನೀಡದೆ ಇರೋದಕ್ಕೆ ಸರ್ಕಾರದ ಮೇಲೆ ಅಸಮಾಧಾನ.!!

ಎರಡನೇ ಅಲೆಯಲ್ಲಿ ಸರ್ಕಾರಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರ.!!

ಎರಡನೇ ಅಲೆ ಮುಗೀತು.. ಮೂರನೇ ಅಲೆ ಆರಂಭದಲ್ಲಿ ಇದ್ದರೂ ಕೋಟಿ ಕೋಟಿ ಬಾಕಿ.!!

ಸರ್ಕಾರದಿಂದ ಖಾಸಗಿ ಆಸ್ಪತ್ರೆ ಕ್ಷೇತ್ರಕ್ಕೆ ಸಿಗಬೇಕಿದೆ ನೂರಕ್ಕೂ ಅಧಿಕ ಕೋಟಿ.!!

PWD, BBMP ಬಿಲ್ ರೀತಿಯಲ್ಲಿ ನಮ್ಮ ಬಾಕಿ ಉಳಿಸಿಕೊಳ್ಳಬೇಡಿ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ಮನವಿ.!!

ಎರಡನೇ ಅಲೆಯಲ್ಲಿ ಒಟ್ಟಾರೆ ಖಾಸಗಿ ಆಸ್ಪತ್ರೆಗಳಿಗೆ 300ಕ್ಕೂ ಅಧಿಕ ಕೋಟಿ ಬಾಕಿ ಇತ್ತು.!!

ಸದ್ಯ 55% ಪಾವತಿಯಾಗಿ ಇನ್ನೂ 140 ಕೋಟಿಯಷ್ಟು ದುಡ್ಡು ಸರ್ಕಾರದಿಂದ ಬರಬೇಕಿದೆ.!!

ಸಣ್ಣ ಪುಟ್ಟ ಆಸ್ಪತ್ರೆಗಳು ಇದರಿಂದ ಬಹಳ ಸಂಕಷ್ಟಕ್ಕೆ ಈಡಾಗಿದೆ.!!

ಬಿಲ್ ಕ್ಲಿಯರ್ ಮಾಡುವಂತೆ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಆಗ್ರಹ.!!

ವೈದ್ಯರು, ನರ್ಸ್‌ಗಳು, ಪರಿಪಾಲಕರು ಇತರೆ ಸಿಬ್ಬಂದಿಗಳು ಸೇರಿದಂತೆ ಲಕ್ಷಾಂತರ ಜನರ ಬದುಕಿಗೆ ಇದರಿಂದ ಸಮಸ್ಯೆ ಆಗಿದೆ.!!

ಆದಷ್ಟು ಬೇಗ 140 ಕೋಟಿ ರೂಪಾಯಿಯ ಬಿಲ್ ಕ್ಲಿಯರ್ ಮಾಡುವಂತೆ ಒತ್ತಾಯ.!!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೋರ್ಕ್ ಮತ್ತು ನೈಫ್ ಸರಿಯಾಗಿ ಬಳಸುವುದು ಹೇಗೆ?

Sat Jan 22 , 2022
    ಫೋರ್ಕ್ ಮತ್ತು ನೈಫ್‌ ಬಳಸಲು 6 ಟಿಪ್ಸ್ ಫೋರ್ಕ್‌ ಅನ್ನು ಎಡಗೈಯಲ್ಲಿ, ನೈಫ್‌ ಅನ್ನು ಬಲಗೈಯಲ್ಲಿ ಹೊಡಿಯಬೇಕು. ನಾವು ಫೋರ್ಕ್‌ ಅನ್ನು ಹಿಡಿದಾಗ ಅದರ ಕೊನೆ ಎಡಗೈಗೆ ತಾಗುವಂತೆ ಇರಬೇಕು, ಅದೇ ರೀತಿ ನೈಫ್‌ನ ಹಿಡಿ ನಿಮ್ಮ ಬಲಗೈಗೆ ತಾಗುವಂತಿರಬೇಕು. ಈಗ ನಾವು ಕಟ್‌ ಮಾಡುವ ಆಹಾರದ ಫೋರ್ಕ್‌ ಒತ್ತಿ ಹಿಡಿದು ಮೆಲ್ಲನೆ ನೈಫ್‌ನಿಂದ ಕತ್ತರಿಸಿ, ತುಂಬಾ ಪ್ರೆಷರ್ ಹಾಕಬೇಡಿ. ನಿಮಗೆ ತಿನ್ನಲು ಸಾಧ್ಯವಾದಷ್ಟು ದೊಡ್ಡದಾದ ಪೀಸ್‌ಗಳನ್ನು […]

Advertisement

Wordpress Social Share Plugin powered by Ultimatelysocial