ಜನತೆಯಲ್ಲಿ ಮೋದಿ ಮನವಿ – ಮತದಾರರಿಗೆ ಮೋದಿ ನಮನ

ಇಂದು ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೀತಾ ಇದೆ.  ಪ್ರಧಾನಿ ಮೋದಿಯವರೂ ಕೂಡ ಅಹಮದಾಬಾದ್ ನ ಸಬರಿಮತಿ ಕ್ಷೇತ್ರದ ರಾಣಿಪ್ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿದರು. ಮತಚಲಾವಣೆ ಬಳಿಕ  ಮಾತನಾಡಿದ ಪ್ರಧಾನಿ ಮೋದಿ – ದೇಶದಾದ್ಯಂತ ಚುನಾವಣೆಗಳು ನಡೀತಾ ಇದೆ. ಜೊತೆಗೆ ಸದ್ಯದಲ್ಲಿಯೇ ಸಾಕಷ್ಟು ಚುನಾವಣೆ ಎದುರಾಗ್ತಿದೆ. ಎಲ್ಲಾ ಚುನಾವಣೆಯಲ್ಲೂ ಮತದಾರರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಜೊತೆಗೆ ಇಂದು ಮತದಾನದಲ್ಲಿ ಭಾಗಿಯಾಗಿ ಮತಚಲಾಯಿಸಿದ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದಗಳನ್ನ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ಮರುಘಾ ಶ್ರೀಗಳ ಪ್ರಕರಣ – ಸಂತ್ರಸ್ತ ಬಾಲಕಿ ತಾಯಿಯಿಂದ ರಾಷ್ಟ್ರಪತಿಗಳಿಗೆ ಪತ್ರ

Mon Dec 5 , 2022
ಚಿತ್ರದುರ್ಗದ ಮುರಘಾ ಶ್ರೀಗಳ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಸಂಬಂಧ ಸಂತ್ರಸ್ತ ಮಹಿಳೆ ತಾಯಿ ರಾಷ್ಟ್ರಪತಿಗಳಿಗೆ ಪತ್ರವೊಂದನ್ನ ಬರೆದಿದ್ದಾರೆ. “ನನಗೆ ಹಾಗೂ ನನ್ನ ಮಗಳಿಗೆ ದಯಾಮರಣ ನೀಡಿ”. ನನ್ನ ಹಾಗೂ ಮಕ್ಕಳ ಜೀವನದ ಘನತೆ ಉಳಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿಯವರ “ಭೇಟಿ ಫಡಾವೋ ಭೇಟಿಬಚಾವೋ” ಎಲ್ಲಿ ಹೋಯ್ತು. 20ದಿನಗಳ ಕಾಲ ನಾನು ನರಕಯಾತನೆನೋಡಿದ್ದೇನೆ.  ನನಗೆ ನರಕದಿಂದ ಮುಕ್ತಿಕೊಡಿ . ಒಡಲ ಉರಿಯಿಂದ ಈ ಕಣ್ಣೀರ […]

Advertisement

Wordpress Social Share Plugin powered by Ultimatelysocial