ನೆಪೊಟಿಸಂ ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್

ನೆಪೊಟಿಸಂ ಅನ್ನೋ ಪದ ಹಲವಾರು ಕಡೆ ಸುದ್ದಿ ಮಾಡುತ್ತಿದೆ.ಅದರಲ್ಲು ಬಾಲಿವುಡ್ ಅಂಗಳದಲ್ಲಿ ದೊಡ್ಡ ವಿವಾದವನನ್ನೇ ಸೃಷ್ಟಿಸಿದೆ. ಇದರ ಬಗ್ಗೆ ಮಾತನಾಡಿದ ಸ್ಯಾಂಡಲ್ ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ “ಬಾಲಿವುಡ್‌ನಲ್ಲಿ ನೆಪೊಟಿಸಂ ಹೇಗಿದೆ ಅಂತ ಗೊತ್ತಿಲ್ಲಾ. ಆದ್ರೆ ಸೌತ್ ಇಂಡಸ್ಟಿç ಬಗ್ಗೆ ನಂಗೊತ್ತು.ನಮ್ಮಲ್ಲಿ ಜನ ಕಂಟೆAಟ್ ಓರಿಯಂಟೆಡ್ ಸಿನಿಮಾ ನೋಡ್ತಾರೆ.ಸಿನಿಮಾದಲ್ಲಿ ಕಂಟೆAಟ್ ಇಲ್ಲಾ ಅಂದ್ರೆ ಎಂಥಾ ದೊಡ್ಡ ಹೀರೋ ಆಗಿದ್ರು ಸಿನಿಮಾ ಫ್ಲಾಪ್ ಆಗುತ್ತೆ. ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಂ ಇದೆ ಅಂತ ನಂಗೆ ಅನ್ಸಲ್ಲಾ. ನನಗೆ ಅದರ ಅನುಭವವು ಸಹ ಆಗಿಲಾ.್ಲ ಇಲ್ಲಿ ಪ್ರತಿಭೆ ಮತ್ತು ಅದೃಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಇದೆ. ಯಶ್, ರಾಧಿಕಾ ಕೂಡಾ ಯಾವುದೇ ಸಪೋರ್ಟ್ ಇಲ್ಲದೆ ಇಂಡಸ್ಟಿçಯಲ್ಲಿ ಬೆಳೆದಿದ್ದಾರೆ”ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್ ಜೊತೆಗಿನ ಬಾಲ್ಯ ನೆನಪಿಸಿಕೊಂಡ ಸಹೋದರಿ ಶ್ವೇತಾ ಸಿಂಗ್ ಕೀರ್ತಿ

Tue Jul 28 , 2020
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಇಡೀ ದೇಶದಲ್ಲಿ ಸಂಚಲನ ಮೊಡಿಸಿದೆ. ಬಾಲಿವುಡ್ ನಲ್ಲಿ ತೀವ್ರ ಕೋಲಾಹಲ ಹಾಗೂ ಚರ್ಚೆಗೆ ಕಾರಣವಾಗುತ್ತಿದೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಸುಶಾಂತ್ ಜೊತೆಗಿನ ಬಾಲ್ಯ, ಒಡನಾಟದ ಬಗ್ಗೆ ಬರೆದುಕೊಂಡಿದ್ದಾರೆ.”ನಾನು ನೋವನ್ನು ಅನುಭವಿಸುತ್ತಿದ್ದೆನೆ. ನಾನು ಅದನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೆನೆ ಎಂದು ನಾನು ಭಾವಿಸಿದಾಗ, ಕೆಲವು ಅಥವಾ ಇತರೆ ಘಟನೆಗಳು ಮತ್ತೆ ನನ್ನ ನೆನಪಿಗೆ […]

Advertisement

Wordpress Social Share Plugin powered by Ultimatelysocial