‘ನ್ಯಾಚುರಲ್’ ಕ್ರೀಮ್ ಮನೆಯಲ್ಲೇ ಮಾಡಿ

 

ಮನೆಯಲ್ಲೇ 100% ನ್ಯಾಚುರಲ್ ಆಗಿರುವ ಫೇರ್ ನೆಸ್ ಕ್ರೀಮ್ ಮಾಡಿ ಕೆಮಿಕಲ್ ಗಳಿಂದ ದೂರವಿರಬಹುದು. ಈ ಕ್ರೀಮ್ ಮಾಡುವುದನ್ನು ಕಲಿಯೋಣ.ಮೊದಲು ಈ ಕ್ರೀಮ್ ಗೆ ಬೀಸ್ ವ್ಯಾಕ್ಸ್ ಬಳಸಬೇಕು. ಇದು ಜೇನಿನ ಗೂಡಿನಿಂದ ತಯಾರಾಗಿರುತ್ತದೆ. ಇದನ್ನು ಎಲ್ಲಾ ರೀತಿಯ ಕ್ರೀಮ್, ಲಿಪ್ ಸ್ಟಿಕ್ ರೆಡಿ ಮಾಡಲು ಉಪಯೋಗಿಸುತ್ತಾರೆ.ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ಇದು ನ್ಯಾಚುರಲ್ ವ್ಯಾಕ್ಸ್.ಮೊದಲು ಒಂದು ಟೇಬಲ್ ಸ್ಪೂನ್ ಬೀಸ್ ವ್ಯಾಕ್ಸ್ ಗೆ 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ ಸೇರಿಸಿ. ಶುದ್ಧ ತೆಂಗಿನ ಎಣ್ಣೆಯನ್ನಾದರೂ ಬಳಸಬಹುದು. ಲಿಕರಾಯಿಸ್ ಅಂದರೆ ಇದು ಮುಲೇತಿ ರೂಟ್ ತ್ವಚೆಯ ವೈಟನಿಂಗ್ ಡಾರ್ಕ್ ಸ್ಪಾಟ್ ಕಡಿಮೆ ಮಾಡಲು ನೆರವಾಗುತ್ತದೆ. ಇದನ್ನು ಪುಡಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಕುದಿಸಿ ನಂತರ ಅದರ ಬಣ್ಣ ಬದಲಾಗುತ್ತದೆ. ಅದನ್ನು ಸೇರಿಸಿ.ಮೊದಲಿನ ಎರಡನ್ನು ಮೆಲ್ಟ್ ಮಾಡಿಕೊಂಡು ನಂತರ ಕುದಿಸಿದ ಆ ನೀರನ್ನು ಎರಡನ್ನೂ ಗ್ರೈಂಡರ್ ನಲ್ಲಿ ಮಿಕ್ಸ್ ಮಾಡಿ ಬೀಸ್ ವ್ಯಾಕ್ಸ್ ಆಲಿವ್ ಆಯಿಲ್ ಮತ್ತು 10 ಡ್ರಾಪ್ ಎಸೆನ್ಷಿಯಲ್ಸ್ ಆಯಿಲ್ ಹಾಕಿ. ಹೀಗೆ 10 ನಿಮಿಷ ಬ್ಲೆಂಡ್ ಮಾಡಿದ ಮೇಲೆ ನಿಮ್ಮ ಕ್ರೀಮ್ ರೆಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲೆ ಕೂದಲು ಬೆಳ್ಳಗಾದವರಿಗೆ ಇಲ್ಲಿದೆ ಸುಲಭ 'ಪರಿಹಾರ'

Wed Feb 2 , 2022
ಹಿಂದೆ ವಯಸ್ಸಾಗುತ್ತಲೇ ಕೂದಲು ಬೆಳ್ಳಗಾಗುತ್ತಿತ್ತು. ಆದರೆ ಈಗ ಹಾಗಲ್ಲ, ಹದಿಹರೆಯದವರ ಅಷ್ಟೇ ಯಾಕೆ ಮಕ್ಕಳ ಕೂದಲು ಕೂಡಾ ಬೆಳ್ಳಗಾಗುತ್ತಿದೆ. ಇದಕ್ಕೆ ಮನೆಮದ್ದುಗಳನ್ನು ಪ್ರಯತ್ನಿಸೋಣ.ಕಾದ ತೆಂಗಿನ ಎಣ್ಣೆಗೆ ಮೂರ್ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿದ ಮೇಲೆ ತಲೆಗೆ ಹಚ್ಚಿಕೊಂಡು ನಂತರ ರಾತ್ರಿ ಪೂರ್ತಿ ಹಾಗೆ ಬಿಟ್ಟು, ಮುಂಜಾನೆ ಸ್ನಾನ ಮಾಡುವುದರಿಂದ ವಿಟಮಿನ್ ಸಿ ಹೆಚ್ಚುತ್ತದೆ.ಇನ್ನು ನೆಲ್ಲಿಕಾಯಿ ಜೊತೆ ಮೆಂತೆ ಪುಡಿಯನ್ನು ಬೆರೆಸಿ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ.ತೆಂಗಿನ […]

Advertisement

Wordpress Social Share Plugin powered by Ultimatelysocial