ಪಾಕ್‌ ಬೆಂಬಲಿಸಿದವನಿಂದ ಕ್ಷಮೆಯಾಚನೆ

ಣಜಿ: ಗೋವಾದ ಕಲಾಂಗುಟ್‌ನಲ್ಲಿ ಅಂಗಡಿ ಮಾಲಿಕನೊಬ್ಬ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಬೆಂಬಲಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರಿಂದ ಕೆರಳಿದ ಸ್ಥಳೀಯರ ಗುಂಪು ಆತನನ್ನು ಪ್ರಶ್ನಿಸಿದೆ.

ನಂತರ ಆತ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇನೆ.

ಜತೆಗೆ “ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವಂತೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ನಡುವೆ ಕ್ರಿಕೆಟ್‌ ಪಂದ್ಯ ಇತ್ತು.

ಈ ವೇಳೆ ವ್ಲಾಗರ್‌ ಒಬ್ಬ ಕಲಾಂಗುಟ್‌ದ ಅಂಗಡಿಗೆ ಬಂದಿದ್ದಾನೆ. “ನೀವು ಯಾರನ್ನು ಬೆಂಬಲಿಸಿ ಹುರಿದುಂಬಿಸುತ್ತೀರಿ?’ ಎಂದು ಕೇಳಿದ್ದಾನೆ. ಇದಕ್ಕೆ ಆತ “ತಾನಿರುವ ಜಾಗ ಮುಸ್ಲಿಂ ಪ್ರದೇಶ ಆಗಿರುವುದರಿಂದ ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದ್ದಾನೆ. ಈ ವಿಡಿಯೊ ವೈರಲ್‌ ಆಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಕು ನಾಯಿಯೊಂದಿಗೆ ರೈಲಿನ AC ಸೀಟ್‌ನಲ್ಲಿ ಪ್ರಯಾಣಿಸಿದ ಮಹಿಳೆ :

Sun Feb 26 , 2023
ನವದೆಹಲಿ : ಭಾರತದಲ್ಲಿ ರೈಲು ಪ್ರಯಾಣವನ್ನು ಆನಂದಿಸುವ ಪ್ರಯಾಣಿಕರು ಆಗಾಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲೊಬ್ಬ ಮಹಿಳೆ AC ಸೀಟ್‌ನಲ್ಲಿ ತಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ದಿತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada       Please follow and like us:

Advertisement

Wordpress Social Share Plugin powered by Ultimatelysocial