ಮುಸ್ಲಿಂ ಸಂಘಟನೆಗಳ ಆಕ್ರೋಶ ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ಧರಿಸುವ ಬೇಡಿಕೆ ನಿರಾಕರಿಸಿದ ಕೇರಳ ಸರ್ಕಾರ:

ತಿರುವನಂತಪುರಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್ ಪಿ ಸಿ) ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಧರಿಸುವ ಬೇಡಿಕೆಯನ್ನು ಕೇರಳ ಸರ್ಕಾರ ನಿರಾಕರಿಸಿದೆ. ಇದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದ ರಾಜ್ಯದಲ್ಲಿ ಜಾತ್ಯತೀತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಎಸ್‌ಪಿಸಿ ಸೇರಿಕೊಂಡಿದ್ದ ಮುಸ್ಲಿಂ ವಿದ್ಯಾರ್ಥಿನಿ, ತನ್ನ ಧಾರ್ಮಿಕ ಸಂಪ್ರದಾಯಗಳ ನಿಯಮಾನುಸಾರ ಎಸ್ ಪಿ ಸಿ ಸಮವಸ್ತ್ರದ ಮೇಲೆ ಹಿಜಾಬ್ (ತಲೆ ಸ್ಕಾರ್ಫ್) ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅನುಮತಿ ಕೇಳಿದ್ದರು.

ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವ ಕೇರಳ ಸರ್ಕಾರವನ್ನು ಮುಸ್ಲಿಂ ಸಂಘಟನೆಗಳು ಸಂಘ ಪರಿವಾರಕ್ಕೆ ಹೋಲಿಸಿದೆ. ಜಾತ್ಯತೀತತೆ ಸಮವಸ್ತ್ರದಲ್ಲಿ ಇರುವುದಿಲ್ಲ ಎಂದು ಮುಸ್ಲಿಂ ನಾಯಕರು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಪರಿಸರ ಬಿಕ್ಕಟ್ಟಿನ ಮೇಲೆ ಸಂಸ್ಕೃತಿಯಲ್ಲಿನ ಬದಲಾವಣೆಗಳ ಪರಿಣಾಮ

Sat Jan 29 , 2022
ಭಾರತೀಯ ಜನರ ಸಾಮೂಹಿಕ ಸಾಂಸ್ಕೃತಿಕ ಮನೋಭಾವ ಮತ್ತು ಸಾಂಪ್ರದಾಯಿಕ ಪದ್ಧತಿಗಳು ಕಳೆದ 100 ವರ್ಷಗಳಲ್ಲಿ ನಂಬಲಾಗದಷ್ಟು ರೂಪಾಂತರಗೊಂಡಿದೆ. ಸಾವಿರಾರು ವರ್ಷಗಳಿಂದ, ಧಾರ್ಮಿಕ ಆಚರಣೆಗಳು ಪ್ರಕೃತಿಯ ಐದು ಅಂಶಗಳಿಗೆ (ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಬಾಹ್ಯಾಕಾಶ) ಕೊಡುಗೆಗಳೊಂದಿಗೆ ನಿಕಟವಾಗಿ ಸಂಬಂಧಿಸಿವೆ, ಈ 5 ಅಂಶಗಳಲ್ಲಿ ಪ್ರತಿಯೊಂದಕ್ಕೂ ದೇವರುಗಳು ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ, ಪ್ರಕೃತಿಯ ಕಾಳಜಿ ನಮ್ಮ ಸಾಂಸ್ಕೃತಿಕ ವ್ಯವಸ್ಥೆಗಳಲ್ಲಿ ಅಂತರ್ಗತವಾಗಿತ್ತು. ಈಗ, ದೇವರು ನೀಡಿದ ಯಾವುದೇ ಭೌತಿಕ ಪ್ರಯೋಜನಗಳನ್ನು ಹೆಚ್ಚಾಗಿ ತಂತ್ರಜ್ಞಾನಗಳು […]

Advertisement

Wordpress Social Share Plugin powered by Ultimatelysocial