ಶುರುವಾಯ್ತು ರೋರಿಂಗ್ ಸ್ಟಾರ್‌ನ ಮದಗಜ….!

ಸುದ್ದಿಮುಲಗಳ ಪ್ರಕಾರ ಕನ್ನಡದ ಮದಗಜ ಚಿತ್ರದಲ್ಲಿ ತಮಿಳಿನ ವಿಜಯ್ ಸೇತುಪತಿ ಅಥವಾ ತೆಲುಗಿನ ಜಗಪತಿ ಬಾಬು ವಿಲನ್ ಆಗಿ ಆಭಿನಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಅಭಿನಯಿಸಲಿದ್ದಾರೆ .ಹಾಗೂ ಈ ಸಿನಿಮಾ ಪರಭಾಷೆಗಳಲ್ಲಿಯೂ ಸಹ ಬಿಡುಗಡೆಯಾಗಲಿದೆ. ಜುಲೈ೧೩ ರಂದ ಚಿತ್ರಿಕರಣ ಪ್ರಾರಂಭವಾಗಲಿದೆ. ಕೆಜಿಎಫ್ ಸಿನಿಮಾ ಖ್ಯಾತಿಯ ಚಂದ್ರಮೌಳಿ ಮತ್ತು ಶಂಕರ್ ಡೈಲಾಗ್ ಬರೆದಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಒಟ್ಟಾರೆಯಾಗಿ ಶ್ರೀಮುರಳಿ ಅಭಿಮಾನಿಗಳಿ ಮಗದೊಂದು ಚಿತ್ರವನ್ನು ನೀಡಿ ಮನರಂಜಿಸಲು ಸಜ್ಜಾಗಿ ನಿಂತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಗನನ್ನು ನೇನಪಿಸಿ ಭಾವುಕರಾದ ಸುಶಾಂತ್ ಸಿಂಗ್ ತಂದೆ...

Fri Jun 26 , 2020
ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಈಗಾಗಲೆ ೧೧ ದಿನಗಳೂ ಕಳೆದಿದೆ. ೧೧ ನೇ ದಿನದ ಕಾರ್ಯದ ವೇಳೆ ಮಗನ ಚಿತ್ರದ ಎದಿರು ತಂದೆ ಕೃಷ್ಣ ಕುಮಾರ್ ಸೀಂಗ್ ಭಾವುಕರಾಗಿ ಕುಳಿತ ಚಿKRISHNA KUMARತ್ರ ಎಲ್ಲರ ಮನ ಕಲಕುವಂತಿತ್ತು. ಸುಶಾಂತ್ ಸಾವಿನ ಕುರಿತು ಪೋಲಿಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಅವರ ತಂದೆ, ತಮ್ಮ ಏಕೈಕ ಮಗನ್ನು ಕಳೆದುಕೊಂಡು ದುಖಃದಲ್ಲಿ ಸದಾಕಾಲ ಮೌನವಾಗಿ ಕುಳಿತಿರುತ್ತಿದ್ದರು. ಪುತ್ರವಿಯೋಗದ ಆಘಾತದಿಂದ ಕೊಂಚಮಟ್ಟಿಗೆ ಚೆತರಿಸಿಕೊಂಡ ಅವರು […]

Advertisement

Wordpress Social Share Plugin powered by Ultimatelysocial