ನೋಯ್ಡಾ ಸೆಕ್ಷನ್-5ರ ಮೊಬೈಲ್ ಟವರ್‌ನಲ್ಲಿ ಭಾರೀ ಬೆಂಕಿ ಅವಘಡ

ನೋಯ್ಡಾ: ನೋಯ್ಡಾ  ದ ಸೆಕ್ಟರ್ -5 ರ ಹರೋಲಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೊಬೈಲ್ ಟವರ್‌ ನಲ್ಲಿ ಭಾರಿ ಬೆಂಕಿ (  ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಮೊಬೈಲ್ ಟವರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಸ್ಥಳಕ್ಕೆ ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದೆ. ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಗಳು ಇನ್ನೂ ಹೊರಬಂದಿಲ್ಲ ವರದಿ ಮಾಡಿದೆ,

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಯ ದ್ಯೂತಕ 'ತಾಜ್‌ಮಹಲ್‌' ನೋಡಿದವರೆಷ್ಟು? ಗಳಿಸಿದ ಆದಾಯವೆಷ್ಟು?

Tue Feb 14 , 2023
ಬೆಂಗಳೂರು, ಫೆಬ್ರವರಿ 14: ಪ್ರೀತಿಯ ದ್ಯೂತಕವಾಗಿ ನೂರಾರು ವರ್ಷಗಳ ಹಿಂದೆಯೇ ಯಮುನಾ ನದಿ ತೀರದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡ ‘ತಾಜಮಹಲ್’ ಇಂದಿಗೂ ಲಕ್ಷಾಂತರ ಮಂದಿಯನ್ನು ತನ್ನ ಸೆಳೆಯುವ ಶಕ್ತಿ ಹೊಂದಿದೆ. ಇಂದು ಫೆಬ್ರವರಿ 14 ಮಂಗಳವಾರ ‘ಪ್ರೇಮಿಗಳ ದಿನ ಪ್ರೇಮಿಯಿಂದ, ಪ್ರೇಮಿಗಾಗಿ, ಪ್ರೇಮಿಗೋಸ್ಕರವಾಗೇ ತಾಜಮಹಲ್‌ ಅನ್ನು ಶಹಜಹಾನ್ ತನ್ನ ಪ್ರೀತಿಯ ಹೆಂಡರ್‌ ಮುಮ್ತಾಜ್ ಗಾಗಿ ನಿರ್ಮಿಸಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಈ ಅದ್ಭುತವನ್ನು ನೆನೆಯದ ಪ್ರೇಮಿಗಳೇ […]

Advertisement

Wordpress Social Share Plugin powered by Ultimatelysocial