ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಪಲ್ಟಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಬಲಿ ಘಟನೆ, ಪಲ್ಟಿ ಹೊಡೆದ ಬಸ್ ಯಾತಾಸ್ಥಿತಿಗೆ ಎದ್ದು ನಿಂತಿದೆ, ಚಿಂತಾಮಣಿ ದಿಂದ ಶ್ರೀನಿವಾಸಪುರಕ್ಕೆ ಬರುತ್ತಿದ್ದ ವೇಳೆ ಘಟನೆ, ರಸ್ತೆಯ ಪಕ್ಕದಲ್ಲಿ ಇದ್ದ ಗುಣಿಗೆ ಬಿದ್ದು ಬಸ್ ಮಾತ್ರ ಸಂಪರ‍್ಣ ಜಕಮ್ ಆಗಿದೆ, ಸಣ್ಣ ಪುಟ್ಟ ಗಾಯಗಳಿಂದ ಪ್ರಯಾನಿಕರು ಹಾಗೂ ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ, ಈ ಘಟನೆಯಿಂದ ಯಾವುದೇ ಪ್ರಾಣಪಾಯವಾಗಿಲ್ಲಾ, ಬಸ್ ಸಂಖ್ಯೆ ಕೆ ಎ ೦೭ ಎಫ್ ೧೪೫೫, ಶ್ರೀನಿವಾಸಪುರ ಘಟಕಕ್ಕೆ ಸೇರಿದ ಕೆ ಎಸ್ ಆರ್ ಟಿ ಸಿ.

ಇದನ್ನೂ ಓದಿ :ಸ್ವಂತ ಭಾವನನ್ನೇ ಹತ್ಯೆಗೈದ ಭಾಮೈದ

Please follow and like us:

Leave a Reply

Your email address will not be published. Required fields are marked *

Next Post

ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ

Tue Feb 16 , 2021
ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಗಿರುವ ಘಟನೆ ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ನಡೆದಿದೆ. ಸೂರ್ಯ ಗಾರ್ಮೆಂಟ್ಸ್, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದ್ದು, ಸೂರ್ಯ ಗಾರ್ಮೆಂಟ್ಸ್ ನಲ್ಲಿ 17 ಸಾವಿರ ರುಪಾಯಿ ನಗದು, ಮತ್ತು ಲಕ್ಷಾಂತರ ಬೆಲೆಯ ಬಟ್ಟೆ ಕಳ್ಳತನ ಮಾಡಿ, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಟೂಲ್ […]

Advertisement

Wordpress Social Share Plugin powered by Ultimatelysocial