ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ

ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಗಿರುವ ಘಟನೆ ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ನಡೆದಿದೆ. ಸೂರ್ಯ ಗಾರ್ಮೆಂಟ್ಸ್, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದ್ದು, ಸೂರ್ಯ ಗಾರ್ಮೆಂಟ್ಸ್ ನಲ್ಲಿ 17 ಸಾವಿರ ರುಪಾಯಿ ನಗದು, ಮತ್ತು ಲಕ್ಷಾಂತರ ಬೆಲೆಯ ಬಟ್ಟೆ ಕಳ್ಳತನ ಮಾಡಿ, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಟೂಲ್ ಕಿಟ್ ಗಳನ್ನ ತೆಗೆದುಕೊಂಡು ಹೋದ ಕಳ್ಳ,ಸ್ಥಳಕ್ಕೆ ಗಲ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಪಲ್ಟಿ

Please follow and like us:

Leave a Reply

Your email address will not be published. Required fields are marked *

Next Post

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

Tue Feb 16 , 2021
ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ಬಸವೇಶ್ವರ ನಗರ ಪೊಲೀಸರು. ಕುರುಬರಹಳ್ಳಿ ಮೆಡಿಕಲ್ ಶಾಪ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನ ಕದ್ದೊಯ್ದಿದ್ದ ಖದೀಮ ಜಹೀರ್ ಅಹ್ಮದ್. ಕಾರ್ಯಾಚರಣೆಯಲ್ಲಿ ಬಂಧಿತನಿಂದ 90 ಸಾವಿರ ಬೆಲೆಯ 3ದ್ವಿಚಕ್ರ ವಾಹನ ವಶ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇದನ್ನೂ ಓದಿ:ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ Please follow and like […]

Advertisement

Wordpress Social Share Plugin powered by Ultimatelysocial