ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ಬಸವೇಶ್ವರ ನಗರ ಪೊಲೀಸರು. ಕುರುಬರಹಳ್ಳಿ ಮೆಡಿಕಲ್ ಶಾಪ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನ ಕದ್ದೊಯ್ದಿದ್ದ ಖದೀಮ ಜಹೀರ್ ಅಹ್ಮದ್. ಕಾರ್ಯಾಚರಣೆಯಲ್ಲಿ ಬಂಧಿತನಿಂದ 90 ಸಾವಿರ ಬೆಲೆಯ 3ದ್ವಿಚಕ್ರ ವಾಹನ ವಶ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇದನ್ನೂ ಓದಿ:ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ

Please follow and like us:

Leave a Reply

Your email address will not be published. Required fields are marked *

Next Post

ಮೋರಿ ಕ್ಲೀನ್ ಮಾಡುವಾಗ ಶವ ಪತ್ತೆ

Tue Feb 16 , 2021
ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೋರಿಯನ್ನು ಕ್ಲೀನ್ ಮಾಡಲು ಕಲ್ಲು ತೆಗೆದಾಗ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೃತದೇಹದ ಸ್ಯಾಂಪಲ್ ಪಡೆದು ಡಿಎನ್ ಎ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಳೆದ 4ವರ್ಷದ ಹಿಂದೆ ಬಿಬಿಎಂಪಿ ಮೋರಿ ಕಾಮಗಾರಿ ನಡೆಯಿತು. ಅಂದು ಕಾಮಗಾರಿ ವೇಳೆ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯೇಕ್ತವಾಗಿದೆ. 4ವರ್ಷದ ಇಚೇಗೆ ಮಿಸ್ಸಿಂಗ್ ಕಂಪ್ಲೇಂಟ್ ನಲ್ಲಿ ಪತ್ತೆಯಾಗದ ವ್ಯಕ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ […]

Advertisement

Wordpress Social Share Plugin powered by Ultimatelysocial