ಕ್ಯಾಂಪಸ್ ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ:

ವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮತ್ತು ಅಸಭ್ಯ ವರ್ತನೆಯ ಆರೋಪದ ಮೇಲೆ ಮನೋವಿಜ್ಞವಿಭಾಗದಸಹಾಯಕಪ್ರಾಧ್ಯಾಪಕರನ್ನಅಮಾನತುಗೊಳಿಸಲಾಗಿದೆ. ಪ್ರೊಫೆಸರ್ ಅಬಿದ್ ಹುಸೇನ್ ಅವರ ನಡವಳಿಕೆಯ ಬಗ್ಗೆ ವಿಶ್ವವಿದ್ಯಾಲಯದ ಆಂತರಿಕ ದೂರುಗಳ ಸಮಿತಿಯು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದೆ.ಆದರೆ ಅಬಿದ್ ಹುಸೇನ್ ಅವರು ತಮ್ಮ ವಿರುದ್ಧದ ಆರೋಪಗಳನ್ನುಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ಮತ್ತು ಅಧ್ಯಾಪಕರು ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಒಂದು ತಿಂಗಳಲ್ಲಿ ಕ್ಯಾಂಪಸ್‌ ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಅಧ್ಯಾಪಕರನ್ನು ಅಮಾನತುಗೊಳಿಸಿದ ಎರಡನೇ ಪ್ರಕರಣ ಇದಾಗಿದೆ. ಸೈಕಾಲಜಿ ವಿಭಾಗದ ಏಳು ಅಧ್ಯಾಪಕರು ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜೆಎಂಐ ರಿಜಿಸ್ಟ್ರಾರ್ ನಜೀಮ್ ಹುಸೇನ್ ಜಾಫ್ರಿ ಅವರು ಕಚೇರಿ ಮೆಮೊದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಆಗಸದಲ್ಲಿನ ರಹಸ್ಯ ಕಣ್ಣು

Sat Feb 25 , 2023
  ಬೆಂಗಳೂರು:ಗುಪ್ತಚರ ಬಲೂನ್ ಎನ್ನುವುದು ಅಕ್ಷರಶಃ ಒಂದು ಅನಿಲ ತುಂಬಿಸಿರುವ ಬಲೂನ್ ಆಗಿದ್ದು, ಸಾಮಾನ್ಯವಾಗಿ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಬಹುತೇಕ ವಾಣಿಜ್ಯಿಕ ವಿಮಾನಗಳು ಹಾರಾಡುವಷ್ಟೇ ಎತ್ತರದಲ್ಲಿ ಹಾರಬಲ್ಲದು.ಗುಪ್ತಚರ ಬಲೂನ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ಯಾಮೆರಾಗಳು ಹಾಗೂ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಈ ಎಲ್ಲಾ ಉಪಕರಣಗಳು ನೆಲದೆಡೆಗೆ ಗಮನ ಹರಿಸಿರುತ್ತವೆ. ಈ ಬಲೂನ್‌ನಲ್ಲಿರುವ ಉಪಕರಣಗಳು ಛಾಯಾಗ್ರಹಣ ಹಾಗೂ ಇತರ ಇಮೇಜಿಂಗ್ ತಂತ್ರಜ್ಞಾನಗಳ ಮೂಲಕ ಮಾಹಿತಿ ಕಲೆ ಹಾಕುತ್ತದೆ. […]

Advertisement

Wordpress Social Share Plugin powered by Ultimatelysocial