ಕಚ್ಚಾ ಬಾದಾಮ್​ ಹಾಡಿಗೆ ಅಲ್ಲು ಅರ್ಜುನ್ ಅವರ ಮಗಳು ಅರ್ಹಾ ಕೂಡ ಹೆಜ್ಜೆ ಹಾಕಿದ್ದು,

ಟಾಲಿವುಡ್​ ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಸಿನಿಮಾದ ಶ್ರೀವಲ್ಲಿ, ಊ ಅಂಟಾವಾ, ಸಾಮಿ ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತಿವೆ. ಸೋಷಿಯಲ್​ ಮೀಡಿಯಾದಲ್ಲಂತೂ ಭಾರೀ ವೈರಲ್​ ಆಗಿವೆ. ಈ ಮಧ್ಯೆಯೇ ​’ ಹಾಡು ಕೂಡ ಹೊಸ ಟ್ರೆಂಡ್ ಸೃಷ್ಟಿಸಿದೆ.ಕಚ್ಚಾ ಬಾದಾಮ್​ ಹಾಡಿಗೆ ಅಲ್ಲು ಅರ್ಜುನ್ ಅವರ ಮಗಳು ಅರ್ಹಾ ಕೂಡ ಹೆಜ್ಜೆ ಹಾಕಿದ್ದು, ಆ ವಿಡಿಯೋವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ‘ಮೇರಿ ಚೋಟಿ ಬಾದಾಮ್​ ಅರ್ಹಾ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RECIPE:ಚಿಕನ್ ದೊನ್ನೆ ಬಿರಿಯಾನಿ;

Fri Feb 11 , 2022
ಪದಾರ್ಥಗಳು (ಸೇವೆಗಳು 3 – 4) ಜೀರಗ ಸಾಂಬಾ ಅಕ್ಕಿ / ಕೈಮಾ ಅಕ್ಕಿ – 1.5 ಕಪ್ ಬಿಸಿ ನೀರು – 1 3/4 ಕಪ್ ಚಿಕನ್, ಬೋನ್-ಇನ್ – 500 – 600 ಗ್ರಾಂ, ಮಧ್ಯಮ ತುಂಡುಗಳಾಗಿ ಕತ್ತರಿಸಿ ಅರಿಶಿನ ಪುಡಿ – 1/2 ಟೀಸ್ಪೂನ್ ನಿಂಬೆ ರಸ – 2 ಟೀಸ್ಪೂನ್ ಉಪ್ಪು – ಅಗತ್ಯವಿರುವಂತೆ ಎಣ್ಣೆ + ತುಪ್ಪ – 3 tbsp ಸಂಪೂರ್ಣ […]

Advertisement

Wordpress Social Share Plugin powered by Ultimatelysocial