ಮಗಳು ಅರ್ಹಾ ಕೋರಿದ ‘ಪ್ರೀತಿಯ ಸ್ವಾಗತ ̤ತಂದೆ ಅಲ್ಲು ಅರ್ಜುನ್ ಗೆ

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಮಗಳು ಅರ್ಹ ಅಪ್ಪನನ್ನು ಮುದ್ದಾಗಿ ಸ್ವಾಗತಿಸಿದ್ದಾಳೆ. ಈ ಫೋಟೋಗಳನ್ನು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್‍ಗಾಗಿ ವಿದೇಶಕ್ಕೆ ಹೋಗಿದ್ದ ಅಲ್ಲು ಅರ್ಜುನ್ 16 ದಿನಗಳ ನಂತರ ಮತ್ತೆ ಮನೆಗೆ ಮರಳಿದ್ದಾರೆ.ಅಪ್ಪನಿಗೆ ಸರ್‌ಪ್ರೈಸ್ ಕೊಡಬೇಕು ಎಂದು ಮಗಳು ಅರ್ಹ,ವಿಶೇಷವಾಗಿ ತಯಾರಿ ಮಾಡಿಕೊಂಡಿದ್ದಳು. ಮಗಳು ಮುದ್ದಾಗಿ ಸ್ವಾಗತ ಮಾಡಿದ ಫೋಟೋವನ್ನು ಅಲ್ಲು ಇನ್‍ಸ್ಟಾದಲ್ಲಿ ಹಂಚಿ ಕೊಂಡಿದ್ದು, ಈ ಫೊಟೋದಲ್ಲಿ ಮಗಳು ಅರ್ಹ, ಹೂಗಳಿಂದ ನೆಲದ ಮೇಲೆ ‘ಸುಸ್ವಾಗತ ಅಪ್ಪ’ ಎಂದು ಬರೆದಿದ್ದಾಳೆ. ಈ ಫೋಟೋಗೆ ಅಲ್ಲು ಅರ್ಜುನ್, 16 ದಿನಗಳ ವಿದೇಶಿ ಪ್ರವಾಸದಿಂದ ಹಿಂತಿರುಗಿದಾಗ ಸ್ವೀಟೆಸ್ಟ್ ಸ್ವಾಗತ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಎ ಎಸ್ ಜಿ ರೂಪಿಂದರ್‌ ಸಿಂಗ್‌ ಸೂರಿ ನಿಧನ {ವಕೀಲ}

Mon Jan 31 , 2022
ನವದೆಹಲಿ: ಖ್ಯಾತ ವಕೀಲ ಹಾಗೂ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ರೂಪಿಂದರ್ ಸಿಂಗ್ ಸೂರಿ ಅವರು ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಜೂನ್ 2020ರಲ್ಲಿ ಸೂರಿ ಅವರನ್ನು ಎಎಸ್‌ಜಿ ಆಗಿ ನೇಮಿಸಲಾಗಿತ್ತು.ಪತ್ನಿ ಗುರ್ವಿಂದರ್ ಸೂರಿ ಮತ್ತು ಪುತ್ರಿಯರಾದ ಸುರುಚಿ ಹಾಗೂ ಸಿಮರ್ ಅವರನ್ನು ಅಗಲಿದ್ದಾರೆ.ಸೂರಿ ಅವರು 2009ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ‘ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್’ ​​ಮತ್ತು ‘ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್‌ ಆನ್ […]

Advertisement

Wordpress Social Share Plugin powered by Ultimatelysocial