ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಸೆಲ್ಫಿ ಬಿಡುಗಡೆಗೊಳಿಸಿದ ಅಮೆರಿಕಾ.!

 

ಮೆರಿಕಾದ ಆಗಸದಲ್ಲಿ ಸಂಚರಿಸುತ್ತಾ ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಅನ್ನು ಫೆಬ್ರವರಿ 5ರಂದು ಅಮೆರಿಕಾದ ವಾಯುಸೇನೆ ಹೊಡೆದುರುಳಿಸಿತ್ತು. ಈ ಬಲೂನ್ ಜನವರಿ 28ರಂದು ಅಮೆರಿಕ ವಾಯು ನೆಲೆಯನ್ನು ಪ್ರವೇಶಿಸಿತ್ತು ಎಂದು ಹೇಳಲಾಗಿದೆ.ಇದನ್ನು ಅಮೇರಿಕಾ ವಾಯುಪಡೆ ಹೊಡೆದುರುಳಿಸುವ ಮುನ್ನ ಚೀನಾ, ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಈ ಕುರಿತು ಉಭಯ ರಾಷ್ಟ್ರಗಳ ನಡುವೆ ಚಕಮಕಿ ನಡೆದಿದೆ.ಇದರ ಮಧ್ಯೆ ಅಮೆರಿಕಾ ರಕ್ಷಣಾ ಸಚಿವಾಲಯ ಯು-2 ಸ್ಪೈ ಪ್ಲೇನ್ ಪೈಲೆಟ್ ತೆಗೆದುಕೊಂಡಿರುವ ಸೆಲ್ಫಿಯನ್ನು ಬಿಡುಗಡೆಗೊಳಿಸಿದೆ. 60,000 ಅಡಿ ಎತ್ತರದಲ್ಲಿ ಬೆಳ್ಳಿ ಬಣ್ಣದ ಈ ಬಲೂನ್ ಹಾರಾಟ ನಡೆಸುತ್ತಿರುವಾಗ ಈ ಸೆಲ್ಫಿ ತೆಗೆದುಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskanna

Please follow and like us:

Leave a Reply

Your email address will not be published. Required fields are marked *

Next Post

ಶೆಲ್ಲಿ ಒಬೆರಾಯ್ ದೆಹಲಿ ಪಾಲಿಕೆ ನೂತನ ಮೇಯರ್.

Thu Feb 23 , 2023
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರನ್ನು ಶೆಲ್ಲಿ 34 ಮತಗಳಿಂದ ಪರಭಾವಗೊಳಿಸಿದರು. ಸುಪ್ರೀಂಕೋರ್ಟ್ ಆದೇಶದಂತೆ ಇಂದು ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬಿರಾಯ್ 150 ಮತಗಳನ್ನು ಗಳಿಸಿದರೆ, ಬಿಜೆಪಿಯ ರೇಖಾ ಗುಪ್ತಾ 116 ಮತಗಳನ್ನು ಪಡೆದರು. ಒಟ್ಟು 266 ಮತಗಳು ಚಲಾವಣೆಗೊಂಡವು.ಮೇಯರ್ ಆಯ್ಕೆ ಕುರಿತಂತೆ ಈ […]

Advertisement

Wordpress Social Share Plugin powered by Ultimatelysocial